logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಂಟಿಸು
ಮಕ್ಕಳು ಭಿತ್ತಿಪತ್ರವನ್ನು ಅಂಟಿಸುತ್ತಿದ್ದಾರೆ.
anTisu
(vt)

ಅಂಟಿಸು
ಅಲ್ಲಿ ಗೋಡೆಯ ಮೇಲೆ ಒಂದು ಚಿತ್ರ ಅಂಟಿಸುತ್ತಾ ಇದ್ದಾರೆ.
anTisu
(vt)

ಅಂಟು
ಎರಡು ಕಾಗದಗಳು ಅಂಟಿಕೊಂಡಿವೆ.
anTu
(vi)

ಅಂಟುರೋಗ
ಅಂಟುರೋಗ ನಿವಾರಣೆಗೆ ಲಸಿಕೆ ಹಾಕಿದರು.
anTurooga
(nn, compn)

ಅಂತಃಪುರ
ಅರಮನೆಗೆ ಸೇರಿದಂತೆ ಅಂತಃಪುರಗಳು ಇವೆ.
antahpura
(nn)

ಅಂತಃಸತ್ವ
ಕಥೆಯ ಅಂತಃಸತ್ವ ಏನು ?
antahsatva
(nn)

ಅಂತರ
ಅವನಿಗೂ ನನಗೂ ಬಹಳ ಅಂತರ ಇದೆ.
antara
(nn)

ಅಂತರರಾಷ್ಟ್ರೀಯ
ಕೆಲವು ಅಂತರರಾಷ್ಟ್ರೀಯ ವಿಷಯಗಳನ್ನು ಚರ್ಚಿಸಿದೆವು.
antararaa$Triiya
(adj)

ಅಂತರ್ ದೃಷ್ಠಿ
ಮುನಿಗಳು ಎಲ್ಲವನ್ನು ತಮ್ಮ ಅಂತರ್ ದೃಷ್ಠಿಯಿಂದ ತಿಳಿದುಕೊಳ್ಳುತ್ತಾರೆ.
antar dRu$Ti
(nn,comp)

ಅಂತರ್ಜ್ಞಾನ
ಆ ಕುರುಡ ಎಲ್ಲವನ್ನು ತನ್ನ ಅಂತರ್ಜ್ಞಾನದಿಂದ ತಿಳಿದುಕೊಂಡನು.
antarjnaana
(comp nn)


logo