logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಪಂಕಜ
ಪಂಕಜ ಅರಳಿತು.
pankaja
(nn)

ಪಂಕ್ತಿ
ಅವರು ಒಂದು ಪಂಕ್ತಿನಲ್ಲಿ ಕುಳಿತರು.
pangti
(nn)

ಪಂಕ್ತಿ
ಅವನು ಮಕ್ಕಳ ಪಂಕ್ತಿಯಲ್ಲಿ ಕುಳಿತನು.
pankti
(nn)

ಪಂಚ
ಪಂಚ ಪಾಂಡವರು ಕಾಡಿಗೆ ಹೋದರು.
panca
(adj)

ಪಂಚ ತಂತ್ರ
ಅಜ್ಜಿ ಪಂಚ ತಂತ್ರದ ಕತೆಗಳನ್ನು ಹೇಳಿದಳು.
panca tantra
(nn,comp)

ಪಂಚ ಭೂತ
ಅವಳು ಪಂಚ ಭೂತಗಳನ್ನು ಧ್ಯಾನಿಸಿದಳು.
panca bhuuta
(nn)

ಪಂಚ ವಾದ್ಯ
ಅಲ್ಲಿ ಪಂಚ ವಾದ್ಯಗಳ ಶಬ್ದ ಕೇಳಿಸಿತು.
panca vaadya
(nn,comp)

ಪಂಚಾಂಗ
ಅವಳು ಪಂಚಾಂಗ ನೋಡಿದಳು.
pancaanga
(nn)

ಪಂಚಾಗ್ನಿ
ಪಂಚಾಗ್ನಿಗಳ ನಡುವೆ ಅವಳು ತಪಸ್ಸು ಮಾಡಿದಳು.
pancaagni
(comp vb)

ಪಂಚಾಯತಿ
ಅವನು ಪಂಚಾಯತಿ ಆಳಿದನು.
pancaayati
(nn)


logo