logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಈ ಪುಸ್ತಕ ಯಾರದು ?
ii
(Pron)

ಈ ಕಡೆ
ಆ ಕಡೆ ಈ ಕಡೆ ಇಬ್ಬರು ನಿಂತಿದ್ದಾರೆ.
ii kaDe
(adv)

ಈ ತರಹ
ಈ ತರಹ ಎಷ್ಟೋ ಕಪಟಿಗಳನ್ನು ನೋಡಿದ್ದೇನೆ.
ii taraha
(adv)

ಈ ತಿಂಗಳು
ಈ ತಿಂಗಳಿಂದ ಇಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ
ii tiŋgaLu
(NP)

ಈ ತೆರನಾದ
ನಾವು ಈ ತೆರನಾದ ವಿಷಯಗಳನ್ನು ಕುರಿತು ಮಾತಾಡುವುದಿಲ್ಲ.
ii teranaada
(adj)

ಈ ದಾರಿ
ಈ ದಾರಿಯಲ್ಲಿ ಹೋದರೆ ಅಂಚೆ ಕಚೇರಿ ಸಿಗುತ್ತಾ ?
ii daari
(in)

ಈ ರೀತಿ
ಈ ರೀತಿಯಲ್ಲಿ ಒಂದೊಂದನ್ನು ಹೇಳುತ್ತಾ ಇದ್ದರು.
ii riiti
(adv)

ಈ ರೀತಿ
ಅವರು ಒಂದೊಂದನ್ನು ಈ ರೀತಿಯಲ್ಲಿ ಕೇಳುತ್ತಾರೆ.
ii riiti
(adv)

ಈ ವರ್ಷ
ಅವನು ಈ ವರ್ಷದ ಕೊನೆಗೆ ಇಲ್ಲಿಂದ ಹೊರಡುತ್ತಾನೆ
ii vaR$a
(NP)

ಈ ವಾರ
ಈ ವಾರ ಮನೆಗೆ ಬರಲ್ಲ.
ii vaara
(NP)


logo