logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಉಂಗುರ
ವಿವಾಹ ಸಮಯದಲ್ಲಿ ಉಂಗುರ ಬದಲಾಯಿಸಿದರು.
ungura
(nn)

ಉಂಗುರದ ಬೆರಳು
ಉಂಗುರವನ್ನು ಉಂಗುರದ ಬೆರಳಿನಲ್ಲಿ ಹಾಕಿಕೊಂಡಳು.
ungurada beraLu
(nn,comp)

ಉಂಟಾಗು
ಅವರ ಕೆಲಸಗಳು ಅಸಹ್ಯವನ್ನು ಉಂಟುಮಾಡುತ್ತಿದ್ದವು.
unTaagu
(vi)

ಉಕ್ಕು
ಹಾಲು ಕಾದು ಉಕ್ಕಿಬಂತು.
ukku
(vi)

ಉಗಮ
ಗಂಗಾ ನದಿಯ ಉಗಮ ಎಲ್ಲಿ ?
ugama
(nn)

ಉಗಮಸ್ಥಾನ
ಇದು ಪುಣ್ಯನದಿಯ ಉಗಮಸ್ಥಾನ.
ugamasthaana
(nn)

ಉಗಿ
ಉಗಿಯಿಂದ ಓಡುವ ಗಾಡಿ ಉಗಿಬಂಡಿ ಆಗಿದೆ.
ugi
(nn)

ಉಗಿಬಂಡಿ
ಉಗಿಬಂಡಿಯಲ್ಲಿ ನಾವು ಯಾತ್ರೆ ಮಾಡಬೇಕು.
ugibanDi
(nn)

ಉಗಿಬಂಡಿ
ನಾವು ಉಗಿಬಂಡಿಯಲ್ಲಿ ಹತ್ತಿಕುಳಿತೆವು.
ugibanDi
(nn)

ಉಗುರು
ಮಗು ಉಗುರು ಕಚ್ಚುತ್ತಿದೆ.
uguru
(nn)


logo