logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಋಗ್ವೇದ
ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು ಮತ್ತು ಮುಖ್ಯವಾದದ್ದು.
Rugveeda
(nn)

ಋಣ
ನನಗೆ ಯಾರ ಋಣವೂ ಇಲ್ಲ.
ruNa
(nn)

ಋಣಭಾಧ್ಯ
ತಂದೆಯ ಋಣಭಾಧ್ಯತೆಯನ್ನು ಮಗ ತೀರಿಸಿದ.
Runa bhadya
(nn,comp)

ಋತು
ಋತುಗಳು ಬದಲಾದಂತೆ ಮರದ ಎಲೆಗಳ ಬಣ್ಣ ಬದಲಾಗುತ್ತದೆ.
Rutu
(nn)

ಋತುಚಕ್ರ
ಕಾಲಗಳ ಪುನರುತ್ತಾನ ಋತುಚಕ್ರಗಳಿಂದ ತಿಳಿಯುತ್ತಿದೆ.
Rutucakra
(adj)

ಋತುಮತಿಯಾಗು
ಹುಡುಗಿ ಋತುಮತಿಯಾದಳು.
Rutumatiyaagu
(vi)

ಋಷಭ
ಈಗ ಯೇಸುದಾಸ ಋಷಭ ಸ್ವರದಲ್ಲಿ ಹಾಡುತ್ತಾರೆ.
Ru$abha
(nn)

ಋಷಿ
ಋಷಿ ಮಗನನ್ನು ಅನುಗ್ರಹಿಸಿದನು.
Ru$i
(nn)

ಋಷಿಪ್ರೋಕ್ತ
ಅವನಿಗೆ ಋಷಿಪ್ರೋಕ್ತವಾಗಿ ಬಂದ ವೇದಪಾಠಗಳಿಂದ ಜ್ಞಾನ ಪ್ರಾಪ್ತವಾಯಿತು..
Ru$iprookta
(adj)


logo