logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಸಂಕಟ
ಆಕೆಯ ಸಂಕಟ ಯಾರಿಗೂ ತಿಳಿಯದು
sankaTa
(nn,comp)

ಸಂಕಟ
ಅನೇಕ ಸಂಕಟಗಳನ್ನು ಅವನು ಅನುಭವಿಸಬೇಕಾಯಿತು.
sankaTa
(nn)

ಸಂಕೀರ್ಣಗೊಳಿಸು ಜಟಿಲಗೊಳಿಸು
ಅವನು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದಾನೆ.
jaTilagoLisu
(vt)

ಸಂಕುಚಿತಮನಸ್ಸು
ಅವನು ಸಂಕುಚಿತ ಮನಸ್ಸಿನವನು.
sankucitamanassu
(adj)

ಸಂಕೇತ
ಕಪ್ಪು ದುಃಖದ ಸಂಕೇತವಾಗಿದೆ.
sankeeta
(nn)

ಸಂಕೇತ
ಭಾರತೀಯ ಕ್ರಿಕೇಟ್ ಆಟಗಾರರು ಗೆದ್ದಾಗ 'V' ವಿಜಯದ ಸಂಕೇತವನ್ನು ಪ್ರದರ್ಶಿಸಿದರು.
sankeeta
(nn)

ಸಂಕೋಚ
ಅವನಿಗೆ ಸುಳ್ಳು ಹೇಳುವುದರಲ್ಲಿ ಯಾವ ಸಂಕೋಚವೂ ಇಲ್ಲ
sankooca
(nn)

ಸಂಕೋಚ
ಸಂಕೋಚವಿಲ್ಲದೆ ಉತ್ತರ ಹೇಳಿದನು.
sankooca
(nn)

ಸಂಕೋಚ
ಶ್ವಾಸಕೋಶಕ್ಕೆ ಸಂಕೋಚ ವಿಕಸನಗಳಿವೆ.
sankooca
(nn)

ಸಂಕೋಚಪಡು
ಅವನದು ಯಾರೊಂದಿಗೂ ಸಂಕೋಚಪಡದ ಸ್ವಭಾವ.
sankoocapaDu
(vb)


logo