logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಬಂಗುಡೆ
ಅಪ್ಪನಿಗೆ ಬಂಗುಡೆ ಮೀನು (ಮ್ಯಾಕ್ರೆಲ್)ಬಹಳ ಇಷ್ಟ.
banguDe
(nn)

ಬಂಜರು
ಭೂಮಿಯನ್ನು ಬಂಜರು ಮಾಡಬೇಡ.
banjaru
(adj)

ಬಂಜರು ಭೂಮಿ
ಬಂಜರುಭೂಮಿಯನ್ನು ಮನುಷ್ಯ ಕೃಷಿ ಭೂಮಿಯನ್ನಾಗಿ ಮಾಡುತ್ತಾನೆ.
banjaru bhuumi
(nn,comp)

ಬಂಜೆ
ಅವಳನ್ನು ಬಂಜೆ ಎನ್ನುತ್ತಾರೆ.
banje
(nn)

ಬಂಜೆತನ
ಬಂಜೆತನಕ್ಕೆ ಕಾರಣಗಳು ಅನೇಕ.
banjetana
(nn)

ಬಂಜೆಯಾದ
ಅವಳು ಬಂಜೆಯಾದ ಸ್ತ್ರೀ ಆಗಿದ್ದಳು.
banjeyaada
(adj)

ಬಂಡವಾಳ
ಸ್ವತ್ತನ್ನು ಮಾರಿ ಬಂಡವಾಳಕ್ಕೆ ಸೇರಿಸಿದರು.
banDavaaLa
(compn nn)

ಬಂಡಿ
ಅವನು ಬಂಡಿ ತುಂಬ ಕಲ್ಲು ತೆಗೆದುಕೊಂಡು ಬಂದನು.
banDi
(nn)

ಬಂಡುಖೋರ
ರವಿ ಒಬ್ಬ ಬಂಡುಖೋರ ಆಗಿದ್ದನು.
banDukhoora
(nn)

ಬಂಡೆಗಲ್ಲು
ಬಂಡೆಗಲ್ಲುಗಳನ್ನು ಪುಡಿ ಮಾಡಿ ಮರಳು ಮಾಡುತ್ತಾರೆ.
banDegallu
(nn)


logo