logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಘಟಕ
ಆ ವಿಷಯದಲ್ಲಿ ಅನೇಕ ಘಟಕಗಳು ಇರಬಹುದು.
ghaTaka
(nn)

ಘಟನೆ
ಆ ಘಟನೆ ಆದಾಗ ಅಲ್ಲಿ ಯಾರೂ ಇರಲಿಲ್ಲ.
ghaTane
(nn)

ಘಟವಾದ್ಯ
ಮಣಿ ಅಯ್ಯರ್ ಘಟವಾದ್ಯವನ್ನು ಬಾರಿಸಿದ.
ghaTavaadya
(nn)

ಘಟಸರ್ಪ
ಅವನು ಒಂದು ಘಟ ಸರ್ಪವನ್ನು ಕೊಂದನು.
ghaTasarpa
(nn)

ಘನರೂಪ
ನೀರಿನ ಘನರೂಪವೆ ಮಂಜುಗಡ್ಡೆ
ghanaruupa
(adj)

ಘರ್ಜಿಸು
ಹುಲಿ ಘರ್ಜಿಸಿಕೊಂಡು ಓಡಿ ಬರುತ್ತಿದೆ.
gharjisu
(vi)

ಘರ್ಷಣೆ
ಘರ್ಷಣೆಯಿಂದ ಬೆಂಕಿ ಹತ್ತುವುದು.
ghar$aNe
(nn)

ಘೀಳಿಡು
ಆನೆ ಘೀಳಿಡುತ್ತದೆ.
ghiiLiDu
(nn,comp)

ಘೇಂಢಾಮೃಗ
ನಾವು ಮೃಗಾಲಯದಲ್ಲಿ ಘೇಂಢಾಮೃಗವನ್ನು ನೋಡಿದೆವು.
ghendhaamRuga
(nn)

ಘೋರ
ಆ ಘಟನೆ ತುಂಬಾ ಘೋರವಾಗಿತ್ತು.
ghoora
(nn)


logo