logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಹಂಚು
ಅವರು ಜೀವನ ಹಂಚಿಕೊಳ್ತಾ ಇದ್ದಾರೆ.
hancu
(vi)

ಹಂಡೆ
ನಾನು ಹಂಡೆಯ ತುಂಬ ಭತ್ತ ತುಂಬಿದೆ.
hanDe
(nn)

ಹಂತ
ಸಾಹಿತ್ಯದಲ್ಲಿ ಅನೇಕ ಹಂತಗಳು ಇವೆ.
hanta
(nn)

ಹಂದಿ
ಮಣ್ಣಿನಲ್ಲಿ ಹಂದಿಗಳು ಆಟ ಆಡ್ತಾ ಇವೆ.
handi
(nn)

ಹಂದಿ ಕೋರೆ
ಹಂದಿ ಕೋರೆಯಿಂದ ಗಾಯಗೊಂಡನು.
handi koore
(comp n)

ಹಂದಿ ಮಾಂಸ
ನಾನು ಇಲ್ಲಿಯವರೆಗೆ ಹಂದಿ ಮಾಂಸ ತಿಂದಿಲ್ಲ.
handimaamsa
(nn)

ಹಂಬಲಿಸು
ಮಗು ಏನನ್ನೋ ಹಂಬಲಿಸುತ್ತಾ ಇದೆ.
hambalisu
(vt)

ಹಂಬಲಿಸು
ಅವನು ಬಹಳ ವಸ್ತುಗಳಿಗೆ ಹಂಬಲಿಸುತ್ತಾನೆ.
hambalisu
(vi)

ಹಂಸ
ನಳಚರಿತ್ರೆಯಲ್ಲಿ ಹಂಸವು ಧೂತವಾಯಿತು.
hamsa
(nn)

ಹಂಸ
ನಳಚರಿತ್ರೆಯಲ್ಲಿ ಹಂಸವೆಂಬ ಒಂದು ಪ್ರಧಾನ ಪಾತ್ರವಿದೆ.
hamsa
(nn)


logo