logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಒಂಟಿ
ಅವನು ಯಾವಾಗಲೂ ಒಂಟಿಯಾಗಿ ಇರುತ್ತಿದ್ದನು.
onTi
(nn)

ಒಂಟಿತನ
ಒಂಟಿತನ ಒಂದು ಶಾಪವಾಗಿದೆ..
onTitana
(nn)

ಒಂಟಿಯಾಗಿ
ಅವನು ಯಾವಾಗಲೂ ಒಂಟಿಯಾಗಿ ಹೋಗುತ್ತಾನೆ.
onTiyaagi
(adv)

ಒಂಟಿಯಾಗಿ ಅಲೆದಾಡು
ಅವನು ಯಾವಾಗಲೂ ಒಂಟಿಯಾಗಿ ಅಲೆದಾಡುತ್ತಾನೆ.
onTiyaagi aledaaDu
(vi)

ಒಂಟಿಸಲಗ
ಒಂಟಿಸಲಗ ಝರಿಯ ನೀರನ್ನು ಕುಡಿಯುತ್ತದೆ.
onTisalaga
(nn)

ಒಂಟೆ
ಒಂಟೆ ಮರುಭೂಮಿಯ ವಾಹನ.
onTe
(nn)

ಒಂದರ ಮೇಲೆ ಒಂದು
ಪತಂಗಗಳು ಒಂದರ ಮೇಲೆ ಒಂದು ಹಾರಿದವು.
ondara meele ondu
(adv)

ಒಂದರ ಮೇಲೊಂದು
ಗರಿಕೆಯನ್ನು ಒಂದರ ಮೇಲೊಂದು ಸೇರಿಸಿದೆ.
ondara meelondu iDu
(comp vt)

ಒಂದರಹಾಗೆ
ಪ್ರಕೃತಿಯಲ್ಲಿ ಒಂದರಹಾಗೆ ಮತ್ತೊಂದು ಇರುವುದಿಲ್ಲ.
ondarahaage
(nn)

ಒಂದಾಗಿ
ಅವನು ಎಲ್ಲ ಕೆಲಸಗಳನ್ನು ಒಂದಾಗಿ ಮಾಡಿದನು.
ondaagi
(vt)


logo