logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಗಂಗಳ
ರಾಧ ಗಂಗಳ ಮತ್ತು ಪಾತ್ರೆ ತೊಳೆದಳು.
gangaLa
(nn)

ಗಂಗೆ
ಭಾರತದಲ್ಲಿ ಗಂಗೆ ಒಂದು ಪುಣ್ಯ ನದಿಯಾಗಿದೆ.
gange
(nn)

ಗಂಗೆತೊಗಲು
ಗೂಳಿ ಗಂಗೆತೊಗಲನ್ನು ಅಲ್ಲಾಡಿಸುತ್ತ ಬಂತು.
gange togalu
(nn)

ಗಂಜಿ
ಅವರು ಗಂಜಿಯನ್ನು ಕುಡಿಯುತ್ತಾರೆ.
ganji
(nn)

ಗಂಜಿತಿಳಿ
ಬಟ್ಟೆಗೆ ಗಂಜಿ ಹಾಕಿದಳು.
ganji tiLi
(nn,comp)

ಗಂಜಿನೀರು
ಅವನು ತುಂಬಾ ಗಂಜಿನೀರನ್ನು ಕುಡಿದನು.
ganjiniiru
(nn,comp)

ಗಂಜಿಮಡಕೆ
ಗಂಜಿಮಡಕೆಯಲ್ಲಿ ಗಂಜಿಯನ್ನು ತಯಾರಿಸಿದರು
ganjimaDake
(nn,comp)

ಗಂಟಲು
ನನಗೆ ಗಂಟಲಲ್ಲಿ ನೋವು ಅನಿಸುತ್ತಿದೆ.
ganTalu
(nn)

ಗಂಟಲು
ನನ್ನ ಗಂಟಲು ಒಣಗಿದೆ.
ganTalu
(nn)

ಗಂಟಲು ಒಣಗು
ಮಗುವಿನ ಗಂಟಲು ಒಣಗಿದೆ.
ganTalu oNagu
(comp vb)


logo