logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಭಂಗುರವಾದ
ಭಂಗುರವಾದ ಜೀವನ ಕ್ಷಣದಲ್ಲಿ ಮುಗಿದು ಹೋಯಿತು.
bhanguravaada
(adj)

ಭಂಡಾರ
ಭಂಡಾರದ ಆಸ್ತಿಯನ್ನು ಆಕ್ರಮಿಸಿದರು.
bhanDaara
(nn,comp)

ಭಂಡಾರ
ಅವರು ಭಂಡಾರದಲ್ಲಿ ಹಣ ಇಟ್ಟರು.
bhanDaara
(nn)

ಭಕ್ತಿ ಪೂರ್ವಕ
ಅವಳು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದಳು.
bhakthi puurvaka
(adv)

ಭಕ್ಷ್ಯ
ಭಕ್ಷ್ಯ ಕಾರ್ಯಗಳಲ್ಲಿ ಅವನಿಗೆ ಗಮನವಿಲ್ಲ.
bhak$ya
(adj)

ಭಗವಂತ
ಭಗವಂತನ ಅನುಗ್ರಹಕ್ಕಾಗಿ ಅವರು ಪ್ರಾರ್ಥಿಸಿದರು.
bhagavanta
(nn)

ಭಗವತಿ
ಭಗವತಿಯ ಮುಂದೆ ಅವರು ನಮಸ್ಕರಿಸಿದರು.
bhagavati
(nn)

ಭಗೀರಥ ಪ್ರಯತ್ನ
ಅವರೊಂದು ಭಗೀರಥ ಪ್ರಯತ್ನ ನಡೆಸಿದರು.
bhagiratha prayatna
(comp vb)

ಭಗ್ನವಾದ
ಭಗ್ನವಾದ ಹೃದಯದೊಂದಿಗೆ ಅವರು ಜೀವಿಸಿದರು.
bhagnavaada
(adj)

ಭಜನೆ
ಅವರು ಭಜನೆಗೆ ಕುಳಿತರು.
bhajane
(nn)


logo