logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಔತಣ
ಔತಣ ಕೂಟಕ್ಕೆ ಎಲ್ಲರು ಬಂದಿದ್ದರು.
outaNa
(nn)

ಔತಣ
ಔತಣ ಮುಗಿಸಿ ಎಲ್ಲರು ತೆರಳಿದರು.
outaNa
(nn)

ಔದಾರ್ಯ
ಬೇರೆಯವರ ಔದಾರ್ಯ ಸ್ವೀಕರಿಸಬಾರದು, ಸ್ವೀಕರಿಸಿದರೆ ಅವರು ನಾಯಿಗೆ ಸಮಾನ.
oudhaarya
(nn)

ಔನ್ನತ್ಯ
ಔನ್ನತ್ಯ ಚಿಂತನೆ ಹೊಂದಿದವನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ.
ounnatya
(nn)

ಔನ್ಸು
ನೀವು ಒಂದು ಔನ್ಸು ಔಷಧಿ ತೆಗೆದುಕೊಳ್ಳಿ.
ounsu
(nn)

ಔಪಚಾರಿಕ
ಔಪಚಾರಿಕ ಕಾರ್ಯಕ್ರಮದಲ್ಲಿ ಮಾರ್ಯಾದೆಗೆಟ್ಟು ಮಾತನಾಡಬಾರದು.
oupacaarika
(adj)

ಔಪಚಾರಿಕತೆ
ಈ ಔಪಚಾರಿಕತೆ ನನಗೆ ಇಷ್ಟ ಇಲ್ಲ.
oupacaarikate
(nn)

ಔಷಧ
ಔಷಧದಿಂದ ರೋಗವು ಗುಣವಾಗುತ್ತದೆ.
ouShadha
(nn)

ಔಷಧ
ಅವನು ಔಷಧ ತೆಗೆದುಕೊಳ್ಳಲಿಲ್ಲ.
ao$ada
(nn)

ಔಷಧ ಸೇವನೆ
ಈ ಔಷಧಗಳನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು.
ao$ada seevane
(comp vb)


logo