logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಯಂತ್ರ
ಆ ರೂಮಿನಲ್ಲಿ ಅನೇಕ ಯಂತ್ರಗಳು ಇದ್ದವು.
yantra
(nn)

ಯಕ್ಷ
ಆ ದಾರಿಯಾಗಿ ಒಬ್ಬ ಯಕ್ಷ ಬಂದನು.
yak$a
(nn)

ಯಕ್ಷಿ ಮತ್ತು ಮಾಡಾನ್ (ದ್ರಾವಿಡರ ಒಂದು ಉಪದೇವರು)
ಯಕ್ಷಿ ಮತ್ತು ಮಾಡಾನ್ ಜೀವಿಸುವುದಕ್ಕಾಗಿ ನಾಗದೇವತಾ ಉದ್ಯಾನವನಗಳು ಇವೆ.
yak$i mattu maaDaan
(nn)

ಯಜಮಾನ
ಯಜಮಾನ ಮನೆಯನ್ನು ನೋಡಿಕೊಳ್ಳುತ್ತಾನೆ.
yajamaana
(nn)

ಯಜಮಾನ
ಅವನೇ ಈ ಮನೆಯ ಯಜಮಾನ.
yajamaana
(nn)

ಯಜಮಾನ
ಯಜಮಾನ ಆಳಿನ ಜೊತೆ ಕೋಪಿಸಿ ಕೊಂಡಿದ್ದಾನೆ.
yajamaana
(nn)

ಯಜುರ್ ವೇದ
ಅವರು ಯಜುರ ವೇದವನ್ನು ಭಾಷಾಂತರಗೊಳಿಸಿದ್ದಾರೆ.
yajur veeda
(nn)

ಯಜ್ಞ
ರಾಜನು ಯಜ್ಞಗಳನ್ನು ನಡೆಸಿದನು.
yajna
(nn)

ಯಜ್ಞ ಕರ್ಮ, ಕಾರ್ಯ
ಯಜ್ಞ ಕರ್ಮಗಳಲ್ಲಿ ಅವರು ಭಾಗವಹಿಸಿದರು.
yajna karma, kaarya
(compn nn)

ಯತ್ನ
ಅವನು ಆ ಕೆಲಸಕ್ಕಾಗಿ ಬಹಳ ಯತ್ನ ನಡೆಸಿದನು.
yatna
(nn)


logo