logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಚಂಚಲ
ರವಿಯ ಮನಸ್ಸು ಚಂಚಲವಾಗಿದೆ.
cancala
(vb)

ಚಂಚಲತೆ
ರಾಧಳ ಚಂಚಲತೆ ಬೇರೆಯವರಿಗೆ ಕೋಪಬರಿಸುತ್ತದೆ.
cancalate
(nn)

ಚಂಚಲತೆ
ರಾಧಳ ಚಂಚಲತೆ ರವಿಗೆ ಇಷ್ಟವಾಗಲಿಲ್ಲ.
cancalate
(nn)

ಚಂಚಲತೆ
ಅವನ ಮನಸ್ಸಿನ ಚಂಚಲತೆ ಅವಳಿಗೆ ನೋವು ನೀಡಿತು.
cancalate
(nn,comp)

ಚಂಚಲವಾದ
ಚಂಚಲವಾದ ನೀಲ ಕಣ್ಣುಗಳು ಬೆರಗಾದವು.
cancalavaada
(adj)

ಚಂಚಲವಾದ
ಅವಳದು ಚಂಚಲವಾದ ಮನಸ್ಸು.
cancalavaada
(adj)

ಚಂಡಾಲ
ಚಂಡಾಲ ಶ್ಮಶಾನವನ್ನು ನೋಡಿಕೊಳ್ಳುತ್ತಾನೆ.
canDaala
(nn)

ಚಂಡೆ
ಮಾರರು ಚಂಡೆ ಬಾರಿಸುತ್ತಾರೆ.
canDe
(nn)

ಚಂಡೆ ವಾದನ
ನಾವು ಚಂಡೆವಾದನವನ್ನು ನೋಡಲು ಹೋದೆವು.
canDe vaadana
(nn)

ಚಂದ್ರ
ಚಂದ್ರ ಆಕಾಶದಲ್ಲಿ ಉದಯಿಸುತ್ತಾನೆ.
candra
(nn)


logo