logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಡಂಗುರ ಸಾರುವುದು
ರಾಜನ ವಿಜಯವನ್ನು ಡಂಗುರ ಸಾರಿ ಎಲ್ಲರಿಗೂ ತಿಳಿಸಿದರು.
Dangura saaruvudu
(nn,comp)

ಡಕ್ಕೆ
ರಾಮನು ಒಂದು ಡಕ್ಕೆ ಬಾರಿಸುತ್ತಿದ್ದಾನೆ.
Dakke
(nn)

ಡಜನ್(ಹನ್ನೆರಡು)
ಮಧು ಒಂದು ಡಜನ್ ಕಿತ್ತಳೆ ಹಣ್ಣನ್ನು ಖರೀದಿಸಿದನು.
Dajan
(nn)

ಡಬ್ಬ
ಧಾನ್ಯಗಳನ್ನು ಒಂದು ಡಬ್ಬಕ್ಕೆ ತುಂಬಿದನು.
Dabba
(nn)

ಡಬ್ಬಿ
ಮಧು ಒಂದು ಡಬ್ಬಿಯಲ್ಲಿ ಮದ್ದು ತುಂಬಿಸಿದನು.
Dabbi
(nn)

ಡಮರು
ಆತನು ಡಮರು ಬಾರಿಸಿ ಉಪಜೀವನ ನಡೆಸುತ್ತಾ ಇದ್ದನು.
Damaru
(nn)

ಡಮರು
ಕೃಷ್ಣನು ಡಮರು ಬಡಿಯುತ್ತಾ ಇದ್ದನು..
Damaru
(nn)

ಡಮರುಗ
ರವಿ ಒಂದು ಡಮರುಗ ಬಾರಿಸಿದನು.
Damaruga
(nn)

ಡಮರುಗ
ಡಮರುಗದಿಂದ ಶಬ್ಧ ಹೊರಹೊಮ್ಮಿತು.
Damaruga
(nn)

ಡರಕೆ
ಗೂಳಿ ಡರಕೆ ಹಾಕಿತು.
Darake
(nn)


logo