logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ವಂಚಕ
ಅವನೊಬ್ಬ ವಂಚಕ.
vancaka
(nn)

ವಂಚಕ
ಅವನು ವಂಚನೆ ಬುದ್ಧಿಯನ್ನು ಒಳ್ಳೆಯತನಕ್ಕೆ ಉಪಯೋಗಿಸಬೇಕು.
vancaka
(adj)

ವಂಚನೆ
ಅವನು ಹೇಳಿ ವಂಚನೆ ಮಾಡಿದ.
vancane
(nn)

ವಂಚನೆ
ಅವನು ವಂಚನೆಯ ಕತೆಗಳನ್ನು ಹೇಳಿದನು.
vancane
(nn)

ವಂಚನೆ
ಆ ಹುಡುಗ ಅವನ ವಂಚನೆಗೆ ಒಳಗಾಗಲಿಲ್ಲ.
vancane
(nn)

ವಂಚನೆ
ನಗರಗಳಲ್ಲಿ ವಿವಿಧ ರೀತಿಯ ವಂಚನೆ ನಡೆಯುತ್ತದೆ.
vancane
(nn)

ವಂಚನೆ
ಅವನು ವಂಚನೆಯ ಕತೆಗಳನ್ನು ಮಾತ್ರ ಹೇಳುತ್ತಾನೆ.
vancane
(nn,comp)

ವಂಚಿಸು
ಮಧು ಯಾರನ್ನು ವಂಚಿಸಲು ಇಷ್ಟಪಡುವುದಿಲ್ಲ.
vancisu
(vt)

ವಂಚಿಸು
ಆತ ಎಲ್ಲರನ್ನೂ ವಂಚಿಸುತ್ತಾನೆ.
vancisu
(vb)

ವಂದನೆ
ಅವನು ವಂದನೆ ಹೇಳಿದನು.
vandane
(nn)


logo