logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಊಟ
ಊಟ ತಯಾರಾಗಿದೆ ಊಟ ಮಾಡೋಣ.
uuTa
(nn)

ಊಟ
ಸರಿಯಾದ ಸಮಯಕ್ಕೆ ಊಟ ಮಾಡಬೇಕು.
uuTa
(nn)

ಊಟ
ಮದುವೆಯಲ್ಲಿ ಊಟ ಬಡಿಸಿದರು.
uuTa
(nn)

ಊಟದ ಜೊತೆ
ಊಟದ ಜೊತೆ ತಿನ್ನುವುದಕ್ಕೆ ಬೇರೆ ಏನು ಇರಲಿಲ್ಲ.
uuTada jote
(nn)

ಊಟದಡಬ್ಬಿ
ಅನಿಲ ಊಟವನ್ನು ಊಟದ ಡಬ್ಬಿಯಲ್ಲಿ ತೆಗೆದುಕೊಂಡು ಬರುತ್ತಿದ್ದಾನೆ.
uuTada Dabbi
(nn,comp)

ಊತ
ತಂದೆಯ ಕಾಲಿನಲ್ಲಿ ಒಂದು ಊತ ಇದೆ.
uuta
(nn)

ಊತ
ಅವಳ ದೇಹದಲ್ಲಿ ನೀರು ತುಂಬಿ ಊತು ಕೊಂಡಿತು.
uuta
(vi)

ಊತ
ಅವಳ ದೇಹದಲ್ಲಿ ನೀರು ತುಂಬಿ ಊತು ಕೊಂಡಿತು.
uuta
(nn)

ಊದು
ಹುಷಾರಿಲ್ಲದ ಕಾರಣ ಮಗುವಿನ ಮುಖ ಊದಿದೆ.
uudu
(vi)

ಊದು
ಒಲೆಯನ್ನು ಊದು.
uudu
(vi)


logo