logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಆ ಪುಸ್ತಕ ನನ್ನದು.
aa
(nn,pron)

ಆ ಕಡೆ
ನಾನು ಆ ಕಡೆ ಕುಳಿತುಕೊಳ್ಳಬೇಕು.
aa kaDe
(nn)

ಆ ತರಹ
ಅವನು ಆ ತರಹದ ಮನುಷ್ಯನೆಂದು ನಾನು ಯೋಚಿಸಿರಲಿಲ್ಲ.
aa taraha
(adj)

ಆ ತರಹ
ಅವನು ಯಾವಾಗಲೂ ಚಿತ್ರಕಲೆಯ ಬಗ್ಗೆ ಮಾತನಾಡುತ್ತಿರುತ್ತಾನೆ. ನನಗೆ ಆ ತರಹದ ವಿಷಯಗಳ ಬಗ್ಗೆ ಇಷ್ಟವಿಲ್ಲ.
aa taraha
(adj)

ಆ ದಡ
ಆ ದಡದಲ್ಲಿದ್ದರೆ ಈ ದಡ ಒಳ್ಳೆಯದೆನಿಸುತ್ತದೆ.
a daDa
(adv)

ಆ ದಾರಿ
ಆ ದಾರಿಯಲ್ಲಿ ಹೋದರೆ ಶಾಲೆ ತಲುಪಬಹುದು.
aa daari
(adv)

ಆ ಪ್ರಕಾರ
ಆ ಪ್ರಕಾರ ಅವನು ಮಾಡಲಿಲ್ಲ.
aa prakaara
(adv)

ಆ ರೀತಿ
ಆ ರೀತಿಯ ವಿಷಯಗಳನ್ನು ಕೇಳಬೇಡಿ.
aa riiti
(nn)

ಆ ರೀತಿ
ನಾನು ಆ ರೀತಿಯಲ್ಲಿ ಹಲವನ್ನು ಮಾಡಿ ನೋಡಿದೆ.
aa riiti
(adj)

ಆ ಸ್ಥಳ
ಆ ಸ್ಥಳ ನನಗೆ ಪರಿಚಿತವಾದುದು.
aa sthaLa
(nn)


logo