logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಝಂಪೆತಾಳ
ಝಂಪೆತಾಳದಲ್ಲಿ ಕಥಕಳಿ ಪದಗಳು ಹಾಡಿದರು.
zhampetaaLa
(nn)

ಝರಿ
ಝರಿಯಿಂದ ನೀರನ್ನು ಅವರು ಕುಡಿಯುತ್ತಾರೆ.
jhari
(nn)

ಝೇಂಕಾರ
ಎಲ್ಲಿಂದಲೋ ಝೇಂಕಾರ ಕೇಳಿಸುತ್ತಿದೆ.
jheenkaara
(vi)

ಝೇಂಖಾರ
ದೂರದಲ್ಲಿ ಎಲ್ಲಿಂದಲೋ ಝೇಂಖಾರ ಶಬ್ದ ಕೇಳುತ್ತಿದೆ.
jheenkhaara
(nn)


logo