logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಧಗ ಧಗ ಉರಿ
ಸೀಮೆ ಎಣ್ಣೆಯಿಂದಾಗಿ ಬೆಂಕಿ ಧಗಧಗ ಉರಿಯುತ್ತಿತ್ತು.
dhaga dhaga uri
(vi)

ಧಗೆ
ನಾವು ಇಬ್ಬರು ಜೊತೆಯಲ್ಲೇ ಈ ಧಗೆಯಲ್ಲಿ ನಡೆದೆವು.
dhage
(nn,comp)

ಧಡಿಯ
ಒಬ್ಬ ಧಡಿಯ ಹೆಂಗಸು ಆ ದಾರಿಯಲ್ಲಿ ಹೋಗುತ್ತಿದ್ದಾಳೆ.
dhaDiya
(adj)

ಧಡಿಯ
ಅವನೊಬ್ಬ ಧಡಿಯ ಆಗಿದ್ದಾನೆ.
dhaDiya
(adj)

ಧನ
ಮನುಷ್ಯನಿಗೆ ಧನ ಎಂದರೆ ಅಮಿತ ಪ್ರೀತಿ.
dhana
(nn)

ಧನಕಾರ್ಯ
ಅವರು ಧನಕಾರ್ಯವನ್ನು ನಿಭಾಯಿಸಿದರು.
dhana kaarya
(nn)

ಧನಕ್ಷಯ
ಧನಕ್ಷಯಕ್ಕೆ ಕಾರಣ ಧಾರಾಳತ್ವ.
dhanak$aya
(nn,comp)

ಧನನಾಶ
ಇದರ ಪರಿಣಾಮ ಧನನಾಶ ಮತ್ತು ಸಮಯ ನಷ್ಟ.
dhananaaSa
(nn)

ಧನಲಾಭ
ಧನಲಾಭಕ್ಕೆ ಹಲವನ್ನು ಮಾಡಿದರು.
dhana laabha
(nn,comp)

ಧನಾಗಮ
ಧನಾಗಮನಕ್ಕೆ ಹಲವು ತಂತ್ರಗಳನ್ನು ಅವರು ಅಳವಡಿಸಿಕೊಂಡರು..
dhanaagama
(nn,comp)


logo