logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಐತಿಹಾಸಿಕವಾದ
ಅದೊಂದು ಐತಿಹಾಸಿಕವಾದ ಗೆಲುವು.
aitihaasikavaada
(adj)

ಐತಿಹ್ಯ
ಐತಿಹ್ಯದಲ್ಲಿ ಕೆಲವೊಮ್ಮೆ ವಾಸ್ತವಾಂಶಗಳೂ ಇರುತ್ತವೆ.
aitihya
(nn)

ಐದು
ಒಂದು ಕೈಯಲ್ಲಿ ಐದು ಬೆರಳುಗಳಿವೆ.
aidu
(nn,num)

ಐನೂರು
ಇಲ್ಲಿ ಐನೂರು ವಿದ್ಯಾರ್ಥಿಗಳು ಓದುತ್ತಿದ್ದಾರೆ.
ainuuru
(nn,num)

ಐರಾವತ
ಐರಾವತವು ಇಂದ್ರನ ಆನೆಯಾಗಿದೆ.
airaavata
(nn)

ಐವತ್ತು
ಅವನು ಐದಲ್ಲ ಐವತ್ತು ಸಲ ಹೇಳಿದರೂ ಕೇಳಲಿಲ್ಲ.
aivattu
(nn,num)


logo