logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಲಂಗ
ಅವಳು ಲಂಗ ಹಾಕಿಕೊಂಡಳು.
langa
(nn)

ಲಂಗರು
ಸಮುದ್ರದಲ್ಲಿ ಲಂಗರು ಹಾಕಿದರು.
langaru
(nn)

ಲಂಗೋಟಿ
ಮಾಧವನ್ ಲಂಗೋಟಿ ಹಾಕಿಕೊಂಡನು.
langooTi
(nn)

ಲಂಗೋಟಿ
ಅವನು ಲಂಗೋಟಿ ಮಾತ್ರ ಧರಿಸಿದ್ದಾನೆ.
langooTi
(nn)

ಲಂಗೋಟಿ
ಮಾಧವನು ಲಂಗೋಟಿ ಹಾಕಿಕೊಂಡನು.
langooTi
(nn)

ಲಂಗೋಟಿ ಕಟ್ಟು
ಲಂಗೋಟಿ ಕಟ್ಟಿ ಕೊಳ್ಳುತ್ತಾ ಇದ್ದಾನೆ.
langooTi kaTTu
(comp vb)

ಲಂಚ
ಅವನು ಲಂಚ ತೆಗೆದುಕೊಂಡ ಅಂದರು.
lanca
(nn)

ಲಂಚ
ಆವನು ಅಧಿಕಾರಿಗಳಿಗೆ ಲಂಚ ನೀಡಿದನು.
lanca
(nn,comp)

ಲಂಚ
ಲಂಚ ತೆಗೆದುಕೊಂಡ ನೌಕರನ ವಜಾ ಆಯಿತು.
lanca
(nn)

ಲಂಚ
ಅವನು ಲಂಚ ಇಷ್ಟಪಡುವ ಮನುಷ್ಯ.
lanca
(nn)


logo