logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಮಂಕಾಗು
ಅವನು ಬುದ್ಧಿಯಲ್ಲಿ ಮಂಕಾಗಿದ್ದಾನೆ.
mankaagu
(vi)

ಮಂಗಲಸೂತ್ರ
ಆ ದಿನ ರಾಜಕುಮಾರನು ಮಂಗಲಸೂತ್ರವನ್ನು ಕಟ್ಟುವ ದಿನವಾಗಿತ್ತು.
mangalasuutra
(nn,comp)

ಮಂಗಳ
ನಾನು ಅವಳಿಗೆ ಮಂಗಳವಾಗಲೆಂದು ಹರಸಿದೆ.
mangaLa
(nn)

ಮಂಗಳ ದೋಷ
ರಾಧಳಿಗೆ ಮಂಗಳ ದೋಷವಿದೆ ಅಂದರು.
maNgaLa doo$a
(nn,comp)

ಮಂಗಳಕರ
ಇದು ಬಹಳ ಮಂಗಳಕರವಾದ ದಿನ.
mangaLakara
(adj)

ಮಂಗಳಕರವಾದ
ಮಂಗಳಕರವಾದ ಒಂದು ದಿನ.
mangaLakaravaada
(adj)

ಮಂಗಳಗ್ರಹ
ಮಂಗಳಗ್ರಹಕ್ಕೆ ರಾಕೇಟನ್ನು ಕಳುಹಿಸಿದರು.
maNgaLagraha
(nn)

ಮಂಗಳವಾರ
ಅವನು ಮಂಗಳವಾರ ಬೆಳಿಗ್ಗೆ ಅಲ್ಲಿಂದ ಹೊರಟನು
mangaLavaara
(nn)

ಮಂಚ
ಅವರು ಮಂಚದ ಮೇಲೆ ಮಲಗಿದರು.
manca
(nn)

ಮಂಚ
ಅರಸರು ಮಂಚದ ಮೇಲೆ ಮಲಗಿದ್ದಾರೆ.
manca
(nn)


logo