logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ದಂಗೆ
ಕೆಲವು ಭಿನ್ನಮತೀಯರು ದಂಗೆ ಎದ್ದು ಇಲ್ಲಿ ಬಂದರು.
dange
(nn)

ದಂಡ
ತಡವಾದ್ದರಿಂದ ದಂಡ ತೆರಬೇಕು.
daNDa
(nn)

ದಂಡ ನಮಸ್ಕಾರ
ಮಾಧವ ದಂಡ ನಮಸ್ಕಾರ ಮಾಡಿದ.
danDa namaskaara
(nn,comp)

ದಂಡ ನೀತಿ
ರಾಜ್ಯದ ದಂಡ ನೀತಿಯಲ್ಲಿ ಮಾರ್ಪಾಡು ಬೇಕು.
danDaniiti
(nn,comp)

ದಂಡನೆ
ವಿದ್ಯಾರ್ಥಿಗೆ ದಂಡನೆ ಸಿಕ್ಕಿತು.
danDane
(nn)

ದಂಡಪಾಣಿ
ಯಮನು ದಂಡಪಾಣಿ ಆಗಿದ್ದಾನೆ.
danDapaaNi
(nn,comp)

ದಂಡಿಸು
ಅವನನ್ನು ಎಲ್ಲರೂ ದಂಡಿಸುತ್ತಾರೆ.
danDisu
(vt)

ದಂತ
ದಂತದಲ್ಲಿ ಕುಳಿ ಇದೆ.
danta
(nn)

ದಂತ
ಆನೆ ದಂತದಿಂದ ಅನೇಕ ವಸ್ತುಗಳನ್ನು ಮಾಡುತ್ತಾರೆ.
danta
(nn)

ದಂತ ಗೋಪುರ
ಕೆಲವರು ದಂತಗೋಪುರಗಳಲ್ಲಿ ವಾಸಿಸುತ್ತಾರೆ.
danta goopura
(nn,comp)


logo