logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಠಕ್ಕ
ಅತನೊಬ್ಬ ಗಜ ಠಕ್ಕ.
Thakka
(nn)

ಠಕ್ಕು
ಕವಿಯ ಠಕ್ಕುತನವನ್ನು ಎಲ್ಲರೂ ಕಂಡು ಹಿಡಿದರು.
Thakku
(nn)

ಠೇಂಕಾರ
ಅವರು ಎಲ್ಲಿಂದಲೋ ಠೇಂಕಾರ ಸ್ವರವನ್ನು ಗ್ರಹಿಸಿದರು.
Theenkaara
(nn,comp)

ಠೇವಣಾತಿ
ಅವನ ಠೇವಣಾತಿಯನ್ನು ಅವನು ಹಿಂತೆಗೆದನು.
TheevaNaati
(adj)

ಠೇವಣಾತಿ
ಮಾಡಿದ ಠೇವಣಾತಿಯನ್ನು ಬ್ಯಾಂಕಿನವರು ಮುಟ್ಟುಗೋಲು ಹಾಕಿದರು.
TheevaNaati
(nn)

ಠೇವಣಿ
ಕಛೇರಿಯಲ್ಲಿ ಹಣ ಠೇವಣಿ ಇಟ್ಟನು.
TheevaNi
(comp vb)

ಠೇವಣಿ
ಮಧು ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟನು.
TheevaNi
(nn)


logo