logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ನಂದಾ ದೀಪ
ಪುಷ್ಪ ನಂದಾ ದೀಪ ಹಚ್ಚಿದಳು
nandaa diipa
(nn,comp)

ನಂದಿ
ನಂದಿ ಶಿವನ ವಾಹನ.
nandi
(nn)

ನಂದಿನಿ
ನಂದಿನಿ ಯಾಗಕ್ಕೆ ಹಾಲನ್ನು ಕೊಟ್ಟಿತು.
nandini
(nn)

ನಂದಿಬಟ್ಟಲು
ನಂದಿಬಟ್ಟಲು ಹೂಗಳು ಅರಳಿದವು.
nandibaTTalu
(nn)

ನಂದುಣಿ (ಕೇರಳದ ಒಂದು ಸಂಗೀತವಾದ್ಯ)
ಅವರು ನಂದುಣಿ ಬಾರಿಸಿ ಹಾಡುತ್ತಾರೆ.
nanduNi
(nn)

ನಂಬಿಯಾರ್(ಕೇರಳದ ಒಂದು ಹಿಂದು ಪಂಗಡ)
ನಂಬಿಯಾರ್ ತುಳಲ್ ಬರೆದರು
nambiyaar
(nn)

ನಂಬು
ಯಾರಾದರೂ ಒಬ್ಬರನ್ನಾದರೂ ನಂಬಬೇಕಾ?
nambu
(vt)

ನಂಬು
ನಾನು ಬರುತ್ತೇನೆ ಎಂದು ಅವನು ನಂಬಿದ್ದ.
nambu
(vi)

ನಂಬು
ಅವನು ಬರುತ್ತಾನೆಂದು ಅವಳು ನಂಬಿದ್ದಳು.
nambu
(vi)

ನಂಬು
ಸುಮ್ಮನೆ ಯಾರನ್ನು ನಂಬಬೇಡ.
nambu
(vi)


logo