logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಕಂಕಣ
ಅವಳು ಕಂಕಣ ತೊಟ್ಟು ಉಪನಯನ ಮಾಡಿದಳು.
kankaNa
(nn)

ಕಂಕುಳಲ್ಲಿಟ್ಟುಕೊ
ಮಗು ಪುಸ್ತಕವನ್ನು ಕಂಕುಳಲ್ಲಿಟ್ಟುಕೊಂಡಿತು.
kankuLalliTTuko
(nn)

ಕಂಕುಳು
ಕಂಕುಳಲ್ಲಿ ಇದ್ದುದು ಜಾರಿ ಹೋಯಿತು, ಮೇಲಿನದು ಸಿಗಲಿಲ್ಲ.
kankuLu
(nn)

ಕಂಗಾಲ
ಅವನೊಬ್ಬ ಕಂಗಾಲ.
kangaala
(nn)

ಕಂಗಾಲು
ದುಡಿದು ದುಡಿದು ಆತ ಕಂಗಾಲಾದ.
kangaalu
(vb)

ಕಂಚು
ಕಂಚಿನಿಂದ ಪಾತ್ರೆಯನ್ನು ತಯಾರಿಸುತ್ತಾರೆ.
kanchu
(nn)

ಕಂಚುಗಾರ
ಅವನು ಒಬ್ಬ ಕಂಚುಗಾರ.
kancugaara
(nn)

ಕಂಠ
ಹಾವು ಶಿವನ ಕಂಠಾಭರಣ.
kaNTha
(nn)

ಕಂಠ
ಕಂಠದಿಂದ ತಾಳೆಯೋಲೆಯಲ್ಲಿ ಬರೆಯುತ್ತಾರೆ.
kanTha
(nn)

ಕಂಠ
ಕವಿಗಳು ಕಂಠದಿಂದ ತಾಳೆಗರಿಯಲ್ಲಿ ಕವಿತೆ ಬರೆದರು.
kanTha
(nn)


logo