logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ರಂಗ
ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಜನರ ಬಗ್ಗೆ ಆಸಕ್ತಿ ಇರುತ್ತದೆ.
ranga
(nn)

ರಂಗ ಪೋಷಕ
ಅದು ರಂಗ ಪೋಷಕವಾದ ಒಳ್ಳೆಯ ಕಾರ್ಯಕ್ರಮ ಆಗಿತ್ತು.
ranga poo$aNe
(nn,comp)

ರಂಗ ಭೂಮಿ
ಅವರು ರಂಗ ಭೂಮಿಗೆ ಜೊತೆಗೆ ಬಂದರು.
ranga bhuumi
(nn,comp)

ರಂಗ ಮಂದಿರ
ರಂಗ ಮಂದಿರದಲ್ಲಿ ಎಲ್ಲರೂ ಜೊತೆಗೆ ಸೇರಿದರು.
ranga mandira
(nn,comp)

ರಂಗಸ್ಥಳ
ಅವನು ರಂಗಸ್ಥಳದಿಂದ ಹಿಂತಿರುಗಿದನು.
rangasthaLa
(nn)

ರಂಜಾನ್
ರಂಜಾನ್ ಪ್ರಯುಕ್ತ ಹೋಟೆಲ್ ಗಳು ಮುಚ್ಚಿದವು.
ranjaan
(nn)

ರಂಧ್ರ
ಅವನು ಆ ರಂಧ್ರದ ಮೂಲಕ ಸೂಕ್ಷ್ಮವಾಗಿ ನೋಡಿದ.
randhra
(nn)

ರಂಭೆ
ಅವಳು ರಂಭೆ.
rambhe
(nn)

ರಕ್ತ
ರಕ್ತದ ಬಣ್ಣ ಕೆಂಪಾಗಿದೆ
rakta
(nn)

ರಕ್ತ
ರಕ್ತದ ಬಣ್ಣ ಕೆಂಪು.
rakta
(adj)


logo