logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಟಂಗ್ ಕ್ಲೀನರ್
ಟಂಗಕ್ಲೀನರ್ ನಿಂದ ನಾಲಿಗೆ ಸ್ವಚ್ಛ ಮಾಡಿಕೊಂಡೆ.
Tang kliinar
(nn,comp)

ಟನ್
ಹತ್ತು ಟನ್‌ಗಿಂತ ಜಾಸ್ತಿ ಭಾರವನ್ನು ಲಾರಿ ಹೊರಲಾರದು.
Tan
(nn)

ಟಪಾಲು
ಇನ್ನೂ ಟಪಾಲು ಬಂದಿಲ್ಲ.
Tapaalu
(nn)

ಟಮಾನ
ಟಮಾನ ಒಂದು ರೀತಿಯ ಸಂಗೀತ ವಾದ್ಯ.
Tamaana
(nn)

ಟವಲು (ಬೈರಾಸು)
ಟವಲನ್ನು ಒಣಗಲು ಹಾಕಿದ್ದಾರೆ.
Tavalu
(nn)

ಟವ್ವಲು
ಮಗು ಟವ್ವಲಿನಿಂದ ತಲೆ ಒರೆಸಿಕೊಂಡಳು.
Tavvalu
(nn)

ಟಾರ್ಚು
ಮಧು ಟಾರ್ಚು ಬೆಳಕಿನೊಂದಿಗೆ ನಡೆದನು.
Taarcu
(nn)

ಟಿಕೇಟು
ನಿರ್ವಾಹಕ ಟಿಕೇಟು ಕೊಟ್ಟನು.
TikeeTu
(nn)

ಟಿಪ್ಪಣಿ
ಅವನು ಅದರ ಬಗ್ಗೆ ಟಿಪ್ಪಣಿ ಬರೆದನು.
TippaNi
(vi)

ಟಿಪ್ಪಣಿ
ಹಳೆಯ ಗ್ರಂಥಕ್ಕೆ ರಘು ಟಿಪ್ಪಣಿ ತಯಾರಿಸಿದನು.
TippaNi
(nn)


logo