logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಶಂಖ
ಶ್ರೀಕೃಷ್ಣ ಶಂಖ ಊದಿದನು.
Sankha
(nn)

ಶಂಖ
ಶಶಿ ಶಂಖ ಊದುತ್ತಾನೆ.
Sankha
(nn)

ಶಕುನ
ಶಕುನ ನಿಜವಲ್ಲದೆ ಇರಬಹುದು.
Sakuna
(nn)

ಶಕ್ತಿ
ಶಕ್ತಿವಂತನೇ ಮುಖಂಡ.
Sakti
(nn)

ಶಕ್ತಿ
ಸೂರ್ಯನು ಶಕ್ತಿಯ ಮೂಲ.
Sakti
(nn)

ಶಕ್ತಿ
ಅವನು ತುಂಬಾ ಶಕ್ತಿಯನ್ನು ಹೊಂದಿದ್ದಾನೆ.
Sakti
(adj)

ಶಕ್ತಿಯುತ
ಅವನು ಶಕ್ತಿಯುತ ಚಟುವಟಿಕೆಯಲ್ಲಿ ನಿರತನಾಗಿದ್ದನು.
Saktiyuta
(nn)

ಶಕ್ತಿಶಾಲಿ
ಅವನು ಶಕ್ತಿಶಾಲಿಯಂತೆ ವರ್ತಿಸಿದ.
SaktiSaali
(adv)

ಶತಪಥಹಾಕು
ರಾಜನು ವರಾಂಡದಲ್ಲಿ ಶತಪಥಹಾಕಿದನು.
Satapathahaaku
(vi)

ಶತೃತ್ವ
ಅವರಿಬ್ಬರ ನಡುವಿನ ಶತೃತ್ವ ಯಾವಾಗಲೂ ಜಗಳವಾಡುವಂತೆ ಮಾಡುತ್ತದೆ.
SatRutva
(nn,comp)


logo