logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಖಾಡ
ಅವನು ಅಖಾಡದಲ್ಲಿ ಕಲಿಯುತ್ತಿದ್ದಾನೆ.
akhaaDa
(nn)

ಅಖಾಡ
ಅಖಾಡದಲ್ಲಿ ದ್ವಂದ್ವ ಯುದ್ಧ ನಡೆಯಿತು.
akhaaDa
(nn)

ಅಖಿಲ
ಅಖಿಲವೆಲ್ಲವೂ ಈಶ್ವರನ ಸೃಷ್ಠಿ ಅಂದರು.
akhila
(nn)

ಅಖಿಲ
ಅಖಿಲವನ್ನೂ ಆಳುವ ಜಗನಿಯಂತ್ರಕನು ಜಯ ಸಾಧಿಸಿದನು.
akhila
(adv)

ಅಗತ್ಯ
ಮನುಷ್ಯನು ಭೂಮಿಯ ಮೇಲೆ ಜೀವಿಸಲು ವಸ್ತುಗಳು ಅಗತ್ಯ.
agatya
(nn)

ಅಗರ
ಅವಳು ಪ್ರೀತಿಯ ಅಗರ ಆಗಿದ್ದಳು.
agara
(nn)

ಅಗಲ
ಎರಡು ಕಡೆಯ ಅಗಲ ಸಮನಾಗಿರಬೇಕು
agala
(nn)

ಅಗಲ
ನನಗೆ ಅಗಲವಾದ ಕೊಠಡಿ ಬೇಕಾಗಿದೆ.
agala
(nn)

ಅಗಸ
ಮಧು ಅಗಸನ ಬಳಿ ಬಟ್ಟೆ ಪಡೆಯಲು ಹೋದನು.
agasa
(nn)

ಅಗಸ
ಅಗಸ ಬಟ್ಟೆ ಒಗೆಯುತ್ತಾ ಇದ್ದಾನೆ.
agasa
(nn)


logo