logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅತ್ತೆ
ಅತ್ತೆಗೆ ಯಾವಾಗಲೂ ತುಂಬ ಕೋಪ ಬರುತ್ತದೆ.
atte
(nn,ks)

ಅತ್ಯಂತ
ಅತ್ಯಂತ ಸುಂದರವಾದ ಸಿನಿಮಾ ಅದು.
atyanta
(nn)

ಅತ್ಯಂತ
ಅತ್ಯಂತ ಜಾಗ್ರತೆಯಿಂದ ಆತ ಈ ಕೆಲಸ ಮಾಡಿದ.
atyanta
(adj)

ಅತ್ಯವಶ್ಯಕ
ಅತ್ಯವಶ್ಯಕ ವಸ್ತುಗಳು ಇಲ್ಲಿ ದೊರೆಯುತ್ತವೆ.
atyavaSyaka
(nn)

ಅತ್ಯಾಚಾರ
ಆ ಮಹಿಳೆಯನ್ನು ಯಾರೋ ಅತ್ಯಾಚಾರಗೈದರು.
atyaacaara
(nn)

ಅತ್ಯುತ್ತಮವಾದ
ಅವನಿಗೆ ಅತ್ಯುತ್ತಮವಾದ ನಟ ಪ್ರಶಸ್ತಿ ಸಿಕ್ಕಿತು.
atyuttamavaada
(adj)

ಅತ್ಯುನ್ನತ
ಅದಕ್ಕಿಂತ ಅತ್ಯುನ್ನತ ಕಟ್ಟಡ ಬೇರೊಂದಿಲ್ಲ.
atyunnata
(nn)

ಅಥವಾ
ಎ ಅಥವಾ ಬಿ ಅಥವಾ ಸಿ ಉತ್ತರವನ್ನು ಗುರುತಿಸಿ.
athavaa
(in)

ಅಥವಾ
ಒಂದು ನೀನು ಅಥವಾ ನಾನು
athavaa
(adv)

ಅದಕ್ಕಿಂತ
ಈ ಸಮಸ್ಯೆ ಅದಕ್ಕಿಂತ ತುಂಬಾ ದೊಡ್ಡದು.
adakkinta
(in)


logo