logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅತಿಯಾಸೆ ಮಾಡು
ಮಗು ಯಾವಾಗಲೂ ಅತಿಯಾಸೆ ಮಾಡುತ್ತದೆ.
atiyaase maaDu
(comp vb)

ಅತಿವೇಗ
ಅತಿವೇಗ ಅಪಘಾತಕ್ಕೆ ಕಾರಣ.
ativeega
(adv)

ಅತಿಸಾರ
ಅತಿಸಾರದಿಂದ ಮಗು ಮರಣ ಹೊಂದಿತು.
atisaara
(nn)

ಅತಿಸಾರ
ಅವನು ತಿಂದ ಊಟ ಸರಿಯಿಲ್ಲದ್ದರಿಂದ ಅತಿಸಾರ ಆಗ್ತಾ ಇದೆ.
atisaara
(vi)

ಅತೃಪ್ತಿ
ಅವನು ಅಕೃಪ್ತಿನಾಗಿದ್ದನು ಅಂತ ಹೇಳುವುದೇ ಸರಿ.
atRupti
(comp vb)

ಅತ್ತರು
ಅವಳು ಅತ್ತರು ಸಿಂಪಡಿಸಿಕೊಂಡಳು.
attaru
(nn)

ಅತ್ತಿ
ಅತ್ತಿ ಮರದಲ್ಲಿ ಅತ್ತಿಕಾಯಿ ಹಣ್ಣಾಯಿತು.
atti
(nn)

ಅತ್ತಿಗೆ
ಅತ್ತಿಗೆಯ ಜೊತೆ ಗೌರವದಿಂದ ಮಾತಾಡುತ್ತಾ ಇದ್ದಾನೆ.
attige
(nn)

ಅತ್ತಿಗೆ
ಅತ್ತಿಗೆಯಂದಿರು ಜಗಳವಾಡಿದರು.
attige
(nn,ks)

ಅತ್ತಿತ್ತ ನಡೆ
ಅವನು ಅಲ್ಲಿ ಅತ್ತಿತ್ತ ನಡೆದಾಡುತ್ತಿದ್ದಾನೆ.
attitta naDe
(nn)


logo