logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅತಿ
ಅಲ್ಲಿ ಅತಿ ಭಯಂಕರವಾದ ಅಪಘಾತ ಸಂಭವಿಸಿತು.
ati
(adj)

ಅತಿಕ್ರಮಿಸು
ಶತ್ರು ರಾಜನನ್ನು ಅತಿಕ್ರಮಿಸಿದನು.
atikramisu
(vi)

ಅತಿಥಿ
ಎಲ್ಲಾ ಅತಿಥಿಗಳು ಒಳಗೆ ಬಂದರು.
atithi
(nn)

ಅತಿಥೇಯ
ಕೇರಳಿಗರು ಒಳ್ಳೆಯ ಅತಿಥೇಯರು ಎಂದು ಕೆಲವರು ಹೇಳುತ್ತಾರೆ.
atitheeya
(nn)

ಅತಿಮಿನುಗುವ, ಹೊಳೆಯುತ್ತಿರುವ
ಅದು ಅತಿಯಾಗಿ ಹೊಳೆಯುತ್ತಿರುವ ನೆಲ.
atiminuguba, hoLeyuttiruva
(nn,comp)

ಅತಿಯಾದ
ಅತಿಯಾದ ಆಸೆ ಒಳ್ಳೆಯದಲ್ಲ.
atiyaada
(adj)

ಅತಿಯಾದ
ಅವನು ಅತಿಯಾದ ತಲೆನೋವಿನಿಂದ ಬಳಲಿದನು.
atiyaada
(adj)

ಅತಿಯಾದ
ಅತಿಯಾದ ಚಳಿಯಿಂದ ನಾವು ನಡುಗುತ್ತಿದ್ದೆವು.
atiyaada
(adj,pfx)

ಅತಿಯಾದ ನೋವು
ನಾನು ಅತಿಯಾದ ನೋವಿನ ದೃಶ್ಯವನ್ನು ನೋಡಿದೆ.
atiyaada noovu
(adj)

ಅತಿಯಾಸೆ
ಅತಿಯಾಸೆ ಯಾರಿಗೂ ಒಳ್ಳೆಯದಲ್ಲ.
atiyaase
(nn)


logo