logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಹೋಲಿಕೆ
ರವಿಗೆ ಅವನ ತಂದೆಯ ಹೋಲಿಕೆ ಇದೆ ಅಂದರು.
hoolike
(nn)

ಹೋಲಿಕೆ
ನಾವು ಹಲವು ವಿಚಾರಗಳನ್ನು ಹೋಲಿಕೆ ಮಾಡಿ ನೋಡಿದೆವು.
hoolike
(nn)

ಹೋಲಿಸಲು ಅಸಾಧ್ಯ
ಅವನದು ಹೋಲಿಸಲು ಅಸಾಧ್ಯವಾದಂತಹ ಪ್ರೀತಿ.
hoolisalu asaadya
(adj)

ಹೋಲಿಸು
ಮಕ್ಕಳು ತಮ್ಮಲ್ಲಿರುವ ಪೆನ್ನನ್ನು ಹೋಲಿಸಿ ನೋಡಿದರು.
hoolisu
(vi)

ಹೋಲಿಸು
ರಾಮನನ್ನು ಲಕ್ಷ್ಮಣನ ಜೊತೆ ಹೋಲಿಸಿದರು.
hoolisu
(vt)

ಹೋಶಾನ ಪ್ರಾರ್ಥನೆ
ಅವರು ಪೋಶಾನ ಪ್ರಾರ್ಥನೆ ಹಾಡಿದರು.
hooSaana praarthane
(nn)

ಹೌದು
ಹೌದು ಅದನ್ನು ನಾನೇ ಮಾಡಿದ್ದೇನೆ.
haudu
(aff)


logo