logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಟ್ಟಿ
ಆ ಅಟ್ಟಿಯಲ್ಲಿ ಅನೇಕ ಪುಸ್ತಕಗಳಿವೆ.
aTTi
(nn)

ಅಟ್ಟು
ಮಗು ದನವನ್ನು ಅಟ್ಟಿತು.
aTTu
(vt)

ಅಡಗಿಸು
ಕಳ್ಳನು ಕದ್ದ ವಸ್ತುಗಳನ್ನು ಅಡಗಿಸಿದನು.
aDagisu
(vi)

ಅಡಚಣೆ
ಯಾವುದೇ ಕೆಲಸದ ಆರಂಭದಲ್ಲಿ ಅಡಚಣೆ ಇದ್ದದ್ದೇ.
aDacaNe
(nn)

ಅಡಮಾನ
ಮಾವ ಮನೆ ಹಿತ್ತಲನ್ನು ಅಡಮಾನ ಮಾಡಿದರು.
aDamaana
(nn,comp)

ಅಡವು
ಅವನು ಚಿನ್ನದ ಆಭರಣಗಳನ್ನು ಅಡವು ಮಾಡಿದ.
aDavu
(nn)

ಅಡವು ಪತ್ರ
ಅಪ್ಪ ಅಡವು ಪತ್ರಕ್ಕೆ ಸಹಿ ಮಾಡಿದರು.
aDavu patra
(nn)

ಅಡಿಕೆ
ಅಡಿಕೆಯನ್ನು ಎಲೆಯ ಜೊತೆ ಅಗಿಯುತ್ತಾರೆ.
aDike
(nn)

ಅಡಿಕೆ
ನಾನು ಎಳೆಯ ಒಣಗಿದ ಅಡಿಕೆಯನ್ನು ಎರಡು ಭಾಗಗಳಾಗಿ ಕತ್ತರಿಸಿದೆ.
aDike
(nn,comp)

ಅಡಿಕೆ ಬಾಳೆ
ಅವಳು ಅಡಿಕೆ ಬಾಳೆ ಎಲೆ ಕಿತ್ತಳು.
aDike baaLe
(nn)


logo