logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಚ್ಚು
ಮುದ್ರಣಾಲಯದಲ್ಲಿ ಅಚ್ಚುಗಳನ್ನು ಜೋಡಿಸುತ್ತಿದ್ದರು.
accu
(nn)

ಅಚ್ಚು
ಅವನು ಅಚ್ಚಿನಿಂದ ಮಾಡಿ ತೆಗೆದನು.
accu
(nn)

ಅಚ್ಚು
ಅವಳು ಅಚ್ಚಿನಲ್ಲಿ ಹಾಕಿದ ಹಾಗೆ ಇದ್ದಳು.
accu
(nn)

ಅಜ
ಅಜ ಗಜಾಂತರ
aja
(nn)

ಅಜನ್ಮಪುಣ್ಯ
ರಾಜನು ಅಜನ್ಮ ಪುಣ್ಯ ಪಡೆದವನಾಗಿದ್ದಾನೆ ಅಂದರು.
ajanma puNya
(nn,comp)

ಅಜಾಗರೂಕತೆ
ಅಜಾಗರೂಕತೆಯಿಂದ ರೋಗಿ ಮರಣ ಹೊಂದಿದ.
ajaagaruukate
(nn)

ಅಜೀರ್ಣ
ಅವನು ಅಜೀರ್ಣತೆಗೆ ಹಾಸಿಗೆ ಹಿಡಿದನು.
ajiirNa
(nn)

ಅಜೀರ್ಣ
ಮಗುವಿಗೆ ಅಜೀರ್ಣ ಆಗಿದೆ.
ajiirNa
(nn)

ಅಜೀರ್ಣ
ರವಿಗೆ ಅಜೀರ್ಣ ಆಗಿಲ್ಲ.
ajiirNa
(nn,comp)

ಅಜ್ಜ
ಟಾಮ್ ನ ಅಜ್ಜ ನಿನ್ನೆ ಬಂದರು.
ajja
(nn,ks)


logo