logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಕ್ಟೋಬರ್
ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ.
akToobar
(nn)

ಅಕ್ರಮ
ಅಕ್ರಮವನ್ನು ನಿಲ್ಲಿಸಲು ಮುಖಂಡನು ಹೇಳಿದನು.
akrama
(nn)

ಅಕ್ರಮಪ್ರವೇಶ
ಅವನು ಆ ಕಛೇರಿ ಒಳಗೆ ಅಕ್ರಮ ಪ್ರವೇಶಿಸಿದನು.
akramapravesha
(vi)

ಅಕ್ರಮವಾಗಿ
ಭಾರತದಲ್ಲಿರುವ ಅಕ್ರಮಗಳನ್ನು ಜನ ಸಹಿಸುವುದಿಲ್ಲ.
akramavaagi
(nn)

ಅಕ್ರಮವಾಗಿ ಪ್ರವೇಶಿಸು
ಈ ಗೋಡೆಯನ್ನು ಅಕ್ರಮವಾಗಿ ಪ್ರವೇಶಿಸಬಾರದು.
akramavaagi praveeSisu
(vt)

ಅಕ್ಷತೆ
ಯಾಗಕ್ಕೆ ಅಕ್ಷತೆ ಸಿದ್ಧವಾಗಿದೆ.
ak$ate
(nn)

ಅಕ್ಷಯ ಪಾತ್ರೆ
ಪಾಂಚಾಲಿಯ ಹತ್ತಿರ ಅಕ್ಷಯ ಪಾತ್ರೆ ಇತ್ತು.
ak$aya paatre
(nn)

ಅಕ್ಷರ
ಅಕ್ಷರ ಒಂದು ಅಸ್ತ್ರ.
ak$ara
(nn)

ಅಕ್ಷರ
ಅ' ಕಾರ ಮೊದಲನೆಯ ಅಕ್ಷರ.
ak$ara
(nn)

ಅಕ್ಷರಶಃ
ಅಕ್ಷರಶಃ ಅವನು ಹೇಳಿದ ಪ್ರಕಾರ ಅವನು ಮಾಡಿದ.
ak$araSaha
(nn)


logo