logo
भारतवाणी
bharatavani  
logo
Knowledge through Indian Languages
Bharatavani

Kannada-English Dictionary & Word Usage

ಅಂದಗೊಳಿಸು
ಮಗು ಮುಖವನ್ನು ಅಂದಗೊಳಿಸಿತು.
andagoLisu
(vb)

ಅಂದರೆ
ಸಾಮಾನ್ಯ ಜನರ ಜೀವನಕ್ಕೆ ಸಂಬಂಧಿಸಿದ ಹಾಡುಗಳು ಅಂದರೆ ಜನಪದ ಗೀತೆಗಳು.
andare
(in)

ಅಂದವಾದ
ಹೂಗಳನ್ನೆಲ್ಲ ಅಂದವಾದ ರೀತಿಯಲ್ಲಿ ಕೊಯ್ದರು.
andavaada
(adj)

ಅಂದಾಜು
ಅಂದಾಜು ಹತ್ತು ಸಾವಿರ ಜನ ಮುಷ್ಕರದಲ್ಲಿ ಭಾಗವಹಿಸಿದರು.
andaaju
(in)

ಅಂದು
ಅಂದು ಅಲ್ಲಿ ಯಾರೂ ಇರಲಿಲ್ಲ.
andu
(adv)

ಅಂಧಕಾರ
ನಮ್ಮನ್ನು ವಿದ್ಯೆ ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುತ್ತದೆ.
andhakaara
(nn)

ಅಂಬಾರಿ
ಅವರು ಆನೆ ಮತ್ತು ಅಂಬಾರಿ ಇಲ್ಲದೆ ಸ್ವಾಗತ ಮಾಡಿದರು.
ambaari
(nn)

ಅಂಬಿಗ
ಅಂಬಿಗ ಹುಟ್ಟು ಹಾಕುತ್ತಾ ದೋಣಿ ನಡೆಸುತ್ತಾ ಇದ್ದಾನೆ.
ambiga
(nn,comp)

ಅಂಬಿಗ
ಅಂಬಿಗನು ತೀರದಲ್ಲಿ ಪ್ರಯಾಣಿಕರಿಗಾಗಿ ಕಾದನು.
ambiga
(nn,comp)

ಅಂಬಿಗ
ಅಂಬಿಗ ದೋಣಿ ನಡೆಸಿದನು.
ambiga
(nn,comp)


logo