logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

A & R
ಸಂಕ್ಷಿಪ್ತ
arists and recording(or repertoire).

aardvark
ನಾಮವಾಚಕ
ಆರ್ಡ್‍ವಾರ್ಕ್‍; ಆಹ್ರಿಕದ ಒಂದು ಬಗೆಯ ಗೆದ್ದಲುಬಾಕ ಸಸ್ತನಿ.

aardwolf
ನಾಮವಾಚಕ
(ಬಹುವಚನ aardwolves). ನೆಲತೋಳ; ಇಳಾವೃಕ್ಷ; ಕತ್ತೆಕಿರುಬಕ್ಕೂ ಪುನುಗು ಬೆಕ್ಕಿಗೂ ನಡುವಣ ಜಾತಿಯ, ದಕ್ಷಿಣ ಆಹ್ರಿಕದ ಮಾಂಸಾಹಾರಿ ಹಾಗೂ ಕೀಟಾಹಾರಿ ಪ್ರಾಣಿ.

Aaron's beard
ನಾಮವಾಚಕ
(ಸಸ್ಯವಿಜ್ಞಾನ) ದಾಡಿಗಿಡ; ದೀರ್ಘ ಕೇಸರವುಳ್ಳ ಹೂ ಬಿಡುವ ಹಲವು ಬಗೆಯ ಗಿಡಗಳು.

Aaron's rod
ನಾಮವಾಚಕ
  • (ಸಸ್ಯವಿಜ್ಞಾನ) ಏರನ್‍’ ದಂಡ; ಹಲವು ಬಗೆಯ ನೀಳ ಹೂದಂಟುಳ್ಳ ಕಾಡುಹೊಗೆಸೊಪ್ಪು ಗಿಡದ ಜಾತಿಯ ಸಸ್ಯಗಳು.
  • (ಬೈಬ್‍ಲ್‍) ಮಾಯದಂಡ: ಎದುರಾಳಿಯನ್ನು ದಂಗುಬಡಿಸುವ ಮಾಟದ ಕೋಲು.

  • A'asia
    ಸಂಕ್ಷಿಪ್ತ
    Australasia.

    aasvogel
    ನಾಮವಾಚಕ
    ಹಪ್ಪುಕಳ; ದಕ್ಷಿಣ ಆಹ್ರಿಕದ ರಣಹದ್ದು.

    AAU
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Amateur Athletic Union.

    ab-
    ಪೂರ್ವಪ್ರತ್ಯಯ
    -ಇಂದ ಆಚೆಗೆ:-ಇಂದ ದೂರಕ್ಕೆ(ಸಂಸ್ಕೃತದ ‘ಅಪ’,‘ಅವ’ ಎಂಬ ಪ್ರತ್ಯಗಳಂತೆ): abduct ಅಪಹರಿಸು; ಒಂದು ಸ್ಥಳದಿಂದ ದೂರಕ್ಕೆ ಹಾರಿಸಿಕೊಂಡು ಹೋಗು.

    AB
    ಸಂಕ್ಷಿಪ್ತ
  • Able-bodied rating or seaman.
  • (ಅಮೆರಿಕನ್‍ ಪ್ರಯೋಗ) Bachelor of Arts.


  • logo