logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Q
ನಾಮವಾಚಕ
(q ಸಹ) (ಬಹುವಚನ Qs ಯಾ Q’s) ಇಂಗ್ಲಿಷ್‍ ವರ್ಣಮಾಲೆಯ ಹದಿನೇಳನೆಯ ಅಕ್ಷರ.

Q
ಸಂಕ್ಷಿಪ್ತ
(Q. ಸಹ)
  • Queen, Queen’s.
  • question.

  • Q fever
    ನಾಮವಾಚಕ
    ಕ್ಯೂ ಜ್ವರ; ರಿಕೆಟ್ಸಿಯ ಕುಲದ ಸೂಕ್ಷ್ಮಜೀವಿಗಳಿಂದ ಬರುವ, ಒಂದು ಬಗೆಯ ಜ್ವರ.

    Q-ship
    ನಾಮವಾಚಕ
    ಕ್ಯೂ-ಹಡಗು, ನೌಕೆ; ಜಲಾಂತರ್ನೌಕೆಗಳನ್ನು ನಾಶಗೊಳಿಸಲು ಬಳಸುವ, ಶಸ್ತ್ರಸಜ್ಜಿತವಾದ ಮತ್ತು ವೇಷ ಮರೆಸಿದ ನೌಕೆ.

    q.t.
    ನಾಮವಾಚಕ
    (ಆಡುಮಾತು) ಶಾಂತತೆ, (ಮುಖ್ಯವಾಗಿ) on the q.t. ಶಾಂತವಾಗಿರುವ (quiet ಎಂಬುದರ ಸಂಕ್ಷಿಪ್ತ).

    q.v.
    ಸಂಕ್ಷಿಪ್ತ
    quod vide.

    Qantas
    ನಾಮವಾಚಕ
    ಕ್ವಾಂಟಸ್‍; ಆಸ್ಟ್ರೇಲಿಯದ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಸಂಕ್ಷಿಪ್ತ (Queensland and Northern Territory Aerial Services).

    QARANC
    ಸಂಕ್ಷಿಪ್ತ
    Queen Alexandra’s Royal Army Nursing Corps.

    QB
    ಸಂಕ್ಷಿಪ್ತ
    Queen’s Bench.

    QC
    ಸಂಕ್ಷಿಪ್ತ
    (ನ್ಯಾಯಶಾಸ್ತ್ರ) Queen’s Counsel.


    logo