logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

K
ಸಂಕ್ಷಿಪ್ತ
  • (ಬೈಬ್‍ಲ್‍) King(s).
  • Kochel (ಮೋಸಾರ್ಟನ ಸಂಗೀತ ಕೃತಿಗಳ ಕ್ಯಾಟಲಾಗು).
  • Kelvin(s).
  • (k ಸಹ) (ಅಂಕಿಯ ತರುವಾಯ)
    1. (ಕಂಪ್ಯೂಟರ್‍) 1024 (ಅಂದರೆ $2^{ 10}$) ಬೈಟುಗಳು ಅಥವಾ ಸಡಿಲವಾಗಿ 1000 ಬೈಟುಗಳು.
    2. 1000.

  • K
    ಸಂಕೇತ
    (ರಸಾಯನವಿಜ್ಞಾನ) ಪೊಟ್ಯಾಷಿಯಮ್‍ ಧಾತುವಿನ ಅಕ್ಷರ ಸಂಕೇತ.

    k
    ಸಂಕ್ಷಿಪ್ತ
  • kilo-.
  • knot(s).

  • K, k
    ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ 11ನೆಯ ಅಕ್ಷರ.
  • K ಆಕಾರದ ಯಾವುದೇ ವಸ್ತು.
  • K ಅಕ್ಷರದ ಅಚ್ಚು ಮೊಳೆ.

  • K-meson
    ನಾಮವಾಚಕ
    = kaon.

    k.p.h.
    ಸಂಕ್ಷಿಪ್ತ
    kilometres per hour.

    K.St. J.
    ಸಂಕ್ಷಿಪ್ತ
    Knight (of the Order) of St. John.

    kaaba
    ನಾಮವಾಚಕ
    ಕಾಬಾ; ಮೆಕ್ಕಾದ ಮಸೀದಿಯಲ್ಲಿ ಮುಸ್ಲಿಮರಿಗೆ ಪವಿತ್ರವಾದ ಕಪ್ಪು ಶಿಲೆಯಿರುವ ಪ್ರಾರ್ಥನಾ ಮಂದಿರ.

    kaama
    ನಾಮವಾಚಕ
    ಕಾಮ; ದಕ್ಷಿಣ ಆಹ್ರಿಕದ ಒಂದು ಜಿಂಕೆ.

    kabaka
    ನಾಮವಾಚಕ
    ಕಬಾಕ:
  • ದಕ್ಷಿಣ ಆಹ್ರಿಕದ ಬ್ಯೂಗಾಂಡಾ ದೇಶದ ದೊರೆ.
  • ಬ್ಯೂಗಾಂಡಾ ದೊರೆಯ ಬಿರುದು.


  • logo