logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

B
ಸಂಕೇತ
boron.

B'ham
ಸಂಕ್ಷಿಪ್ತ
ಬ್ರಿಟಿಷ್‍ ಪ್ರಯೋಗ Birmingham.

B, b
ನಾಮವಾಚಕ ಪದಗುಚ್ಛ
B film ಉಪಚಿತ್ರ; ಸಿನಿಮಾ ಪ್ರದರ್ಶನದಲ್ಲಿ ಪ್ರಧಾನ ಚಿತ್ರದ ಜೊತೆಗೆ ಪ್ರದರ್ಶಿತವಾಗಲು ತಯಾರಿಸಿದ ಚಿತ್ರ.
  • ಬಿ; ಇಂಗ್ಲಿಷ್‍ ವರ್ಣಮಾಲೆಯ ಎರಡನೆಯ ಅಕ್ಷರ, ವ್ಯಂಜನ.
  • (ಪಾಶ್ಚಾತ್ಯ ಸಂಗೀತ) ಏಳನೆಯ ಸ್ವರ.
  • ವಾದದಲ್ಲಿ ಎರಡನೆ ಊಹಾತ್ಮಕ ವ್ಯಕ್ತಿ ಯಾ ದೃಷ್ಟಾಂತ.
  • (ರಸ್ತೆ, ಪರೀಕ್ಷೆಯಲ್ಲಿ ಅಂಕಗಳು, ಐಶ್ವರ್ಯದ ದೃಷ್ಟಿಯಿಂದ ಜನಸಂಖ್ಯೆ, ಮೊದಲಾದವುಗಳ ವಿಷಯದಲ್ಲಿ) ‘ಬಿ’ ದರ್ಜೆ; ಎರಡನೆಯ ದರ್ಜೆ; ದ್ವಿತೀಯ ಶ್ರೇಣಿ, ವರ್ಗ ಯಾ ಆ ವರ್ಗವನ್ನು ಸೂಚಿಸುವ ಚಿಹ್ನೆ.
  • (ರಕ್ತ ವಿಂಗಡಣೆಯಲ್ಲಿ) ‘ಬಿ’ ವರ್ಗ; ಮುಖ್ಯ ಗುಂಪುಗಳಲ್ಲಿ ಒಂದು.
  • (ಬೀಜಗಣಿತ, ಸಾಮಾನ್ಯವಾಗಿ b) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.

  • B.
    ಸಂಕ್ಷಿಪ್ತ
  • Bachelor.
  • bel(s).
  • bishop.
  • black (pencil-lead).
  • Blessed.

  • b.
    ಸಂಕ್ಷಿಪ್ತ
  • bay horse.
  • born.
  • bowled by.
  • bye.
  • billion.

  • b. & b.
    ಸಂಕ್ಷಿಪ್ತ
    bed and breakfast.

    B.Ed
    ಸಂಕ್ಷಿಪ್ತ
    Bachelor of Education.

    B.Eng.
    ಸಂಕ್ಷಿಪ್ತ
    Bachelor of Engineering.

    b.f.
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಸೌಮ್ಯೋಕ್ತಿ) bloody fool.

    b.f.
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) bold face.
  • brought forward.


  • logo