logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

L
ನಾಮವಾಚಕ
(l ಎಂದೂ ಸಹ ಪ್ರಯೋಗ) (ಬಹುವಚನ Ls ಯಾ L’s).
  • ಎಲ್‍: ಇಂಗ್ಲಿಷ್‍ ವರ್ಣಮಾಲೆಯ ಹನ್ನೆರಡನೆಯ ಅಕ್ಷರ.
  • (ರೋಮನ್‍ ಸಂಖ್ಯೆ) 50, ಉದಾಹರಣೆಗೆ CL = 150, XL = 40.
  • L ಆಕಾರದ ವಸ್ತು, ಮುಖ್ಯವಾಗಿ ಎರಡು ಕೊಳಾಯಿಗಳ ಚೌಕಮೂಲೆಯ ಸಂಧಿ, ಸೇರುವೆ.
  • (ಅಮೆರಿಕನ್‍ ಪ್ರಯೋಗ, ಆಡುಮಾತು) = el.

  • L
    ಸಂಕ್ಷಿಪ್ತ
  • Lake.
  • (ಬ್ರಿಟಿಷ್‍ ಪ್ರಯೋಗ) learner driver.
  • Liberal.
  • Licentiate
  • (ಜೀವವಿಜ್ಞಾನ) Linnaeus.
  • Lire.

  • l
    ಸಂಕ್ಷಿಪ್ತ
  • left.
  • line.
  • litre(s).
  • length.
  • (ಪ್ರಾಚೀನ ಪ್ರಯೋಗ) (ಹಣದ ವಿಷಯದಲ್ಲಿ) pound(s).

  • L-plate
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) L- ಬೋರ್ಡು, ಪ್ಲೇಟು; ಮೋಟಾರು ವಾಹನದ ಚಾಲಕನು ಮೋಟಾರು ವಾಹನ ನಡೆಸುವುದನ್ನು ಕಲಿಯುತ್ತಿದ್ದಾನೆಂಬುದನ್ನು ಸೂಚಿಸಲು, ಮೋಟಾರು ವಾಹನದ ಹಿಂದೆ ಮತ್ತು ಮುಂದೆ ಹಾಕುವ L- ಎಂಬ ಅಕ್ಷರವುಳ್ಳ ಫಲಕ.

    l.b.
    ಸಂಕ್ಷಿಪ್ತ
    (ಕ್ರಿಕೆಟ್‍) leg-bye(s), leg-byed.

    l.b.w.
    ಸಂಕ್ಷಿಪ್ತ
    (ಕ್ರಿಕೆಟ್‍) leg before wicket.

    l.c.
    ಸಂಕ್ಷಿಪ್ತ
  • loco citato (in the passage etc. cited).
  • lower case.
  • letter of credit.

  • l.h.
    ಸಂಕ್ಷಿಪ್ತ
    left hand.

    l.s.d.
    ನಾಮವಾಚಕ
    (£ s.d ಸಹ).
  • ಪೌಂಡ್ಸ್‍, ಷಿಲಿಂಗ್‍, ಪೆನ್ಸ್‍.
  • ಹಣ; ಸಿರಿ; ಸಂಪತ್ತು; ಐಶ್ವರ್ಯ.

  • L/Bdr
    ಸಂಕ್ಷಿಪ್ತ
    Lance-Bombardier.


    logo