logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

D
ಸಂಕೇತ
deuterium.

D, d
ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ನಾಲ್ಕನೆಯ ಅಕ್ಷರ.
  • (ಸಂಗೀತ) ಸಪ್ತಸ್ವರದಲ್ಲಿ ‘ರಿ’; ಋಷಭ.
  • (ಪರೀಕ್ಷೆಯಲ್ಲಿ ಅಂಕ, ವರ್ಗ, ಐಶ್ವರ್ಯಕ್ಕೆ ಅನುಗುಣವಾಗಿ ಜನಸಂಖ್ಯೆ, ಮೊದಲಾದವುಗಳ ವಿಷಯದಲ್ಲಿ) ನಾಲ್ಕನೆಯದು; ಚತುರ್ಥ: D group ಚತುರ್ಥವರ್ಗ.
  • D ಆಕೃತಿ; D ಅಕ್ಷರದ ಆಕಾರ: D block, D trap, D valve, ಮೊದಲಾದವು.
  • = Dee.
  • D (ರೋಮನ್‍ ಸಂಖ್ಯಾಲಿಪಿಯಲ್ಲಿ) 500; ಐನೂರು.

  • D-Day
    ನಾಮವಾಚಕ
    ಡಿ – ದಿನ:
  • ವಿಮೋಚನಾ ದಿನ; ಬ್ರಿಟಿಷ್‍ ಮತ್ತು ಅಮೆರಿಕಾ ಸೈನ್ಯಗಳು ಉತ್ತರ ಹ್ರಾನ್ಸ್‍ ದೇಶದ ಮೇಲೆ ದಾಳಿ ನಡೆಸಿದ ದಿನ (ಜೂನ್‍ 6,1944).
  • ಬ್ರಿಟನ್ನಿನಲ್ಲಿ ದಶಾಂಶ ನಾಣ್ಯಪದ್ಧತಿ ಜಾರಿಗೆ ಬಂದ ದಿನ (15ನೇ ಹೆಬ್ರವರಿ 1971) .
  • ಪ್ರಾರಂಭದ ದಿನ; ಯಾವುದೇ ಕಾರ್ಯಾಚರಣೆ ಪ್ರಾರಂಭವಾಗಲು ನಿಗದಿ ಮಾಡಿರುವ ದಿನ.

  • D-layer
    ನಾಮವಾಚಕ
    ಡಿ–ಸ್ತರ, ಪದರ; ಅಯಾನುಮಂಡಲದ ಅತ್ಯಂತ ಕೆಳಗಿನ ಸ್ತರ.

    D-notice
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಡಿ – ಸೂಚನೆ; ರಕ್ಷಣಾ ಕಾರಣಗಳಿಗಾಗಿ ಕೆಲವು ವಿಶೇಷ ವಿಷಯಗಳನ್ನು ಕುರಿತ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಪತ್ರಿಕಾ ಸಂಪಾದಕರನ್ನು ಕೇಳಿಕೊಳ್ಳುವ ಅಧಿಕೃತ ಕೋರಿಕೆ.

    D.
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Democrat.
  • dimension(3D).

  • d.
    ಸಂಕ್ಷಿಪ್ತ
  • daughter.
  • deci-
  • delete
  • departs.
  • died.
  • (ಬ್ರಿಟಿಷ್‍ ಪ್ರಯೋಗ) (ಹಿಂದೆ) penny

  • d.and c.
    ಸಂಕ್ಷಿಪ್ತ
    (ವೈದ್ಯಶಾಸ್ತ್ರ) dilatation and curettage.

    D.Litt.
    ಸಂಕ್ಷಿಪ್ತ
    Doctor of letters.

    D.Mus
    ಸಂಕ್ಷಿಪ್ತ
    Doctor of Music.


    logo