logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

T
ಸಂಕ್ಷಿಪ್ತ
  • tera-.
  • tesla.

  • T
    ಸಂಕೇತ
    (ರಸಾಯನವಿಜ್ಞಾನ) tritium ಎಂಬ ಐಸೊಟೋಪು.

    t'ai chi chu'an
    ನಾಮವಾಚಕ
    ಕರಾಟೆಯಂಥ ಚೀನಾ ದೇಶದ ಒಂದು ಕದನಕಲೆ ಮತ್ತು ಅಂಗಸಾಧನೆ.

    T, t
    ನಾಮವಾಚಕ ಪದಗುಚ್ಛ
  • ಇಂಗ್ಲಿಷ್‍ ವರ್ಣಮಾಲೆಯ ಇಪ್ಪತ್ತನೆಯ ಅಕ್ಷರ.
  • (ಮುಖ್ಯವಾಗಿ ವಿಶೇಷಣವಾಗಿ) ‘T’ ಆಕಾರದ ವಸ್ತು: T-joint ಟಿ(ಆಕಾರದ) ಸೇರಿಕೆ; ಕೂಡಿಕೆ.

  • T-bone
    ನಾಮವಾಚಕ
    T (ಆಕಾರದ) ಮೂಳೆ.

    T-junction
    ನಾಮವಾಚಕ
    T -ಸೇರುವೆ; ಒಂದು ರಸ್ತೆಯು ಇನ್ನೊಂದು ರಸ್ತೆಯನ್ನು ಹಾದುಹೋಗದೆ ಲಂಬಕೋನದಲ್ಲಿ ಸಂಧಿಸುವ ರಸ್ತೆಸೇರುವೆ.

    T-shirt
    ನಾಮವಾಚಕ
    ಟೀ ಷರ್ಟು; ಹರಡಿದಾಗ T ಆಕಾರವಿರುವ, ಸಾಮಾನ್ಯ ದಿನಗಳಲ್ಲಿ ತೊಡುವ, ಸಾಮಾನ್ಯವಾಗಿ ಹೆಣೆದ ಹತ್ತಿಬಟ್ಟೆಯ, ಮೇಲಂಗಿ.

    T-square
    ನಾಮವಾಚಕ
    ಟೀಸ್ಕ್ವೇರು; ಲಂಬಕೋನಗಳನ್ನು ರಚಿಸಲು ಯಾ ಪರೀಕ್ಷಿಸಲು ಬಳಸುವ, T ಆಕಾರದ ಸಲಕರಣೆ.

    t.
    ಸಂಕ್ಷಿಪ್ತ
  • ton(s).
  • tonne(s).

  • T.& A.V.R.
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ)Territorial and Army Volunteer Reserve.


    logo