logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

I
ಸರ್ವನಾಮ
ದ್ವಿತೀಯಾ ವಿಭಕ್ತಿ me ಉಚ್ಚಾರಣೆ ಮಿ, ಯಾ ಒತ್ತು ಹಾಕಿದಾಗ ಈ; ಆತ್ಮಾರ್ಥಕ myself, ಪ್ರಾಚೀನ ಪ್ರಯೋಗ me, ಬಹುವಚನ we; ಷಷ್ಠೀ ವಿಭಕ್ತಿ my, mine, ಬಹುವಚನ our).
  • ಏಕವಚನ ಸರ್ವನಾಮ ಪ್ರಥಮ ಪುರುಷ me, (ಆಡುಮಾತು); (ಉದ್ಗಾರಗಳಲ್ಲಿ) ah me!, dear me!, silly me!

  • I
    ನಾಮವಾಚಕ ಪದಗುಚ್ಛ
    (ಅಧ್ಯಾತ್ಮಶಾಸ್ತ್ರ) ಅಹಂತತ್ತ್ವ; ಅಹಂಜ್ಞಾನ ವಿಷಯ. the I ‘ಅಹಂ’; ‘ನಾನು’; ‘ನಾನು’ ಎಂಬ ಅರಿವಿಗೆ ವಿಷಯವಾದುದು.

    I
    ಸಂಕ್ಷಿಪ್ತ
  • Island(s).
  • Isle(s).

  • I
    ಸಂಕೇತ
    (ರಸಾಯನವಿಜ್ಞಾನ) iodine.

    I Ching
    ನಾಮವಾಚಕ
    ಈ ಚಿಂಗ್‍; ಮೂರು ಸಾಲುಗಳ 8 ಗುಂಪುಗಳು ಹಾಗೂ ಆರು ಸಾಲುಗಳ 64 ಗುಂಪುಗಳ ಆಧಾರದ ಮೇಲೆ ಆಡುವ, ಚೀನಾದೇಶದ ಒಂದು ಬಗೆಯ ಭವಿಷ್ಯ ಹೇಳುವ ಆಟ.

    I'd
    ಹ್ರಸ್ವರೂಪ
  • I had.
  • I should, I would.

  • I'm
    ಹ್ರಸ್ವರೂಪ
    I am.

    I've
    ಹ್ರಸ್ವರೂಪ I have.

    I, i
    ನಾಮವಾಚಕ
  • ಇಂಗ್ಲಿಷ್‍ ವರ್ಣಮಾಲೆಯ ಒಂಬತ್ತನೆಯ ಅಕ್ಷರ.
  • (ರೋಮನ್‍ ಅಂಕನದಲ್ಲಿ) = 1; ‘ಒಂದು’ (I, i = 1, ii = 2, ix = 9, cii = 102).

  • I-beam
    ನಾಮವಾಚಕ
    I-ಬೀಮು; I-ಆಕಾರದ ತೊಲೆ.


    logo