logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

P
ಸಂಕ್ಷಿಪ್ತ
(P ಎಂದೂ ಪ್ರಯೋಗ).
  • (ರಸ್ತೆ ಚಿಹ್ನೆಗಳ ವಿಷಯದಲ್ಲಿ) parking.
  • (ಚದುರಂಗ) pawn.
  • (ಭೌತವಿಜ್ಞಾನ) poise (unit).
  • (Ⓟ ಎಂದೂ ಬಳಕೆ) proprietary.

  • P
    ಸಂಕೇತ
    (ರಸಾಯನವಿಜ್ಞಾನ) ರಂಜಕ ಧಾತು(ವಿನ ಸಂಕೇತ).

    p
    ಸಂಕ್ಷಿಪ್ತ
  • personal assistant.
  • public address (ಮುಖ್ಯವಾಗಿ PA system).
  • Press Association.
  • (ಅಮೆರಿಕನ್‍ ಪ್ರಯೋಗ) Pennsylvania (ಅಧಿಕೃತ ಅಂಚೆ ಬಳಕೆಯಲ್ಲಿ).

  • p
    ಸಂಕೇತ
    (p ಸಹ)
  • (ಬ್ರಿಟಿಷ್‍ ಪ್ರಯೋಗ) penny, pence.
  • page.
  • pico-.
  • piano (softy).

  • P,p
    ನಾಮವಾಚಕ ಪದಗುಚ್ಛ
    (P ಎಂದೂ ಪ್ರಯೋಗ) ಇಂಗ್ಲಿಷ್‍ ವರ್ಣಮಾಲೆಯ ಹದಿನಾರನೆಯ ಅಕ್ಷರ. mind one’s P’s and Q’s ತನ್ನ ನಡತೆಯ ಬಗ್ಗೆ ಎಚ್ಚರಿಕೆಯಿಂದಿರು; ಮರ್ಯಾದೆ, ರೀತಿನೀತಿ, ಮೊದಲಾದವನ್ನು ಜೋಪಾನವಾಗಿ ಪಾಲಿಸು: a large dinner party was planned and the children were told to mind their P’s and Q’s ಒಂದು ದೊಡ್ಡ ಔತಣಕೂಟವನ್ನು ನಿಯೋಜಿಸಲಾಯಿತು ಮತ್ತು ಮಕ್ಕಳು ತಮ್ಮ ನಡತೆಯ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ತಿಳಿಸಲಾಯಿತು.

    P.& O.
    ಸಂಕ್ಷಿಪ್ತ
    Peninsular and Oriental Shipping Company (or line).

    p.& p.
    ಸಂಕ್ಷಿಪ್ತ
    (ಬ್ರಿಟಿಷ್‍ ಪ್ರಯೋಗ) postage and packing.

    p.a.
    ಸಂಕ್ಷಿಪ್ತ
    per annum.

    p.c.
    ಸಂಕ್ಷಿಪ್ತ
  • per cent
  • postcard.

  • p.d.q
    ಸಂಕ್ಷಿಪ್ತ
    (ಆಡುಮಾತು) pretty damn quick.


    logo