logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

O
ನಾಮವಾಚಕ
(o ಎಂದೂ ಪ್ರಯೋಗ) (ಬಹುವಚನ Os ಯಾ O’s)
  • ಇಂಗ್ಲಿಷ್‍ ವರ್ಣಮಾಲೆಯ ಹದಿನೈದನೆಯ ಅಕ್ಷರ.
  • (o) (ದೂರವಾಣಿ ಸಂಖ್ಯೆ ಮೊದಲಾದ ಸಂಖ್ಯಾಶ್ರೇಣಿಯಲ್ಲಿ, ಮುಖ್ಯವಾಗಿ ಮಾತನಾಡುವಾಗ) ಸೊನ್ನೆ; ಶೂನ್ಯ.
  • O ವರ್ಗದ ರಕ್ತ; ABO ವ್ಯವಸ್ಥೆಯ ಮಾನವರಕ್ತದ ಗುಂಪುಗಳಲ್ಲೊಂದು.
  • ‘o’ ಆಕಾರದ ಗುರುತು.
  • ವರ್ತುಲ; ವೃತ್ತ; ಮುಖ್ಯವಾಗಿ ಗುಂಡಾದ ಆಕಾರ.

  • O
    ಸಂಕ್ಷಿಪ್ತ
    (O. ಎಂದೂ ಪ್ರಯೋಗ) Old.

    O
    ಸಂಕೇತ
    (ರಸಾಯನವಿಜ್ಞಾನ) ಆಕ್ಸಿಜನ್‍ ಧಾತು.

    O
    ಭಾವಸೂಚಕ ಅವ್ಯಯ
  • 1oh ಎಂಬ ಪದದ ರೂಪಾಂತರ.
  • (ಸಂಬೋಧನೆಯ ಹಿಂದೆ ಅಲ್ಪವಿರಾಮ ಚಿಹ್ನೆಯಿಂದ ಪ್ರತ್ಯೇಕಿಸದಾಗ o ರೂಪ, ಪ್ರತ್ಯೇಕಿಸಿದಾಗ oh ರೂಪ) ಓ! ಓಹೋ! ಅಯ್ಯೋ! ಅಬ್ಬ! O dear me! ಅಯ್ಯೋ ನನ್ನ ಪಾಡೇ, ಗೋಳೇ! O for a breathing-space! ಓ, ಉಸಿರಾಡಲು ಅವಕಾಶ ಸಿಕ್ಕಿದರೆ! Oh, what a lie ಅಬ್ಬ, ಎಂಥ ಸುಳ್ಳು! Oh, is that so? ಓಹೋ! ಹಾಗೋ? O God! ಅಯ್ಯೋ ದೇವರೆ!
    1. (O yes!) ಓ, ಆಗಲಿ! ಓಹೋ ಆಗಲಿ!
    2. = oyes.

  • O level
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮಾನ್ಯ ಮಟ್ಟ (ordinary levelನ ಸಂಕ್ಷಿಪ್ತ).

    O'
    ಪೂರ್ವಪ್ರತ್ಯಯ
    ಐರಿಷ್‍ ಕುಟುಂಬನಾಮಗಳ ಹಿಂದೆ ಸೇರಿಸುವ ಪೂರ್ವಪ್ರತ್ಯಯ: O’ Connor.

    O'
    ಉಪಸರ್ಗ
    ಕೆಲವು ಪದಗುಚ್ಛಗಳಲ್ಲಿ of, on ಗಳ ಸಂಕ್ಷಿಪ್ತ: o’clock, will-o’-the-wisp, cup o’ tea.

    o'clock
    ಕ್ರಿಯಾವಿಶೇಷಣ
    (ಗಂಟೆಯನ್ನು ಹೇಳುವಾಗ) ಗಡಿಯಾರದಂತೆ; ಗಡಿಯಾರದಲ್ಲಿ; ಗಡಿಯಾರದ ಪ್ರಕಾರ: 6 o’clock (ಗಡಿಯಾರ ದಲ್ಲಿ) 6 ಗಂಟೆ.

    o'er
    ಕ್ರಿಯಾವಿಶೇಷಣ
    (ಕಾವ್ಯಪ್ರಯೋಗ) = 1over.

    o'er
    ಉಪಸರ್ಗ
    (ಕಾವ್ಯಪ್ರಯೋಗ) = 2over.


    logo